ಅವರವರ ಭಾವಕೆ ! Posted On : Sunday, October 31st, 2010 ಭೋಧಿ ವೃಕ್ಷದಡಿ ಜ್ಞಾನ ಪಡೆದ ಬುದ್ಧ ಪೂರ್ಣಿಮೆಯಂದು ನಕ್ಕ ಬೆಳದಿಂಗಳ ಸುಖ ಪಡೆದ ಪ್ರೇಮಿಯೂ ಅಂದೇ ನಕ್ಕ.