ಅವಳ ಪ್ರೀತಿ ! Posted On : Monday, November 8th, 2010 ಎದೆಗೂಡಲಿ ಏನೋ ಅವ್ಯಕ್ತ ಅನುಭವ ಅಭಿವ್ಯಕ್ತಗೊಳಿಸಲಾಗುವ ಆದರೆ ಹೇಳಲಾಗದ ರೀತಿ ನನ್ನ – ಅವಳ ಪ್ರೀತಿ !
ಚುಟುಕು ತುಂಬಾ ಚೆನ್ನಾಗಿದೆ.
thank u
🙂 its true.. very nice