ಇಂದು ನಾಳೆ … !? Posted On : Tuesday, July 27th, 2010 ಕಾಡುತಿದೆ ಮನವ ನೆನಪುಗಳು ಚಂದಿರನ ಕಂಡ ಅಲೆಗಳಂತೆ ಚೆಲುವೆ ನಿನ್ನ ನೋಡುವ ತವಕ ಮನದಲಿ ಮನೆ ಮಾಡಿದೆ ಹೇಗಿರುವಳೋ ನನ್ನವಳು ಎದೆಗೂಡ ತಡವಿ ಹೊಸಿಲ ತುಳಿದು ಪ್ರೇಮ ಜ್ಯೋತಿ ಜ್ವಲಿಸಿದಾಕೆ ಕಾಡುವಳೇಕೆ ಇಂದು ನಾಳೆ.. ಇಂದು ನಾಳೆ… ? ಮನಸು ಒಂದಾಗಿದೆ ಮಾತೂ ಒಂದಾಗಿದೆ ಮೊದಲ ನೋಟದ ಪ್ರೇಮ ನಮ್ಮದಲ್ಲ ಎಂದರೂ… !