ಪ್ರೀತಿಯ ಲೇಪ ! Posted On : Monday, December 13th, 2010 ಪ್ರೀತಿ ಇರುವುದೇ ಹೀಗೆ ಮಣ್ಣಿನಾಳಕ್ಕೆ ಇಳಿದ ಬೇರಿನ ಹಾಗೆ ಮನದ ಗಾಯಕೆ ಇರಲಿ ನಿನ್ನ ಪ್ರೀತಿಯ ಲೇಪ ಒಲುಮೆಯಲಿ