ಪ್ರೀತಿ ಹುಟ್ಟುವುದೇ ? Posted On : Tuesday, November 2nd, 2010 ಬಾನಲಿ ಸೂರ್ಯನುದಿಸದೇ ಭುವಿಯಲಿ ತಾವರೆ ಅರಳುವುದೇ ಮನಸು ಮನಸು ಕಲೆಯದೇ ಪ್ರೀತಿ ಹುಟ್ಟುವುದೇ ?