ಬಿಡು ಚಿಂತೆ Posted On : Sunday, October 31st, 2010 ಬೆಳ್ಳಂಬೆಳಗ್ಗೆ ಸೂರ್ಯ ಕಿರಣಗಳಿಗೆ ಮಿನುಗುವ ಎಲೆಗಳಿಂದ ಜಾರಿದರೆ ಒಡೆದು ಹೋದೀತೆನುವ ಈ ಪ್ರೀತಿ.. ಕನ್ನಡಿಯಂತೆ ಕಾಣುವುದು ಪ್ರತಿಬಿಂಬ.. ಬಿಡು ಚಿಂತೆ !