ಶುಭೋದಯ… ಇದು ಪ್ರಕೃತಿಯ ಶುಭಾಶಯ… Posted On : Wednesday, October 20th, 2010 ಪುಟಾಣಿ ಹೂವಿನ ಅಂದಕ್ಕೆ ಮಾರು ಹೋದೆ.. ಸೂರ್ಯಕಾಂತಿಯೇ ? ದಾಸವಾಳವೇನೋ ? ನಂದಿ ಬೆಟ್ಟದಲ್ಲಿ ಅರಳಿದ ಹೂವು.. ಚೆಲುವೆಲ್ಲಾ ನಂದೆಂದಿತು…