ಸಂದೇಹ !

ಆಕೆಯ ಪ್ರೇಮ ನಿರಾಕರಣೆಗೆ

ಕಂಪಿಸಿತೆನ್ನ ಹೃದಯ

ಮತ್ತೆ ಒಸರದೇ ಪ್ರೇಮಗಂಗೆ

ಯಾಕೆ ಚಿಗುರದು ಪ್ರಣಯ ?

Leave a Reply

Your email address will not be published. Required fields are marked *