ಸವಿ ಮುತ್ತು !

ಮುಂಜಾನೆ ಸವಿಗನಸು

ಸವಿಯುತಿತ್ತು ಮನಸು

ಕದ್ದುಮುಚ್ಚಿ ಬಯಸುತ್ತಿತ್ತು

ನಿನ್ನ ಸವಿ ಮುತ್ತು !

0 thoughts on “ಸವಿ ಮುತ್ತು !

Leave a Reply

Your email address will not be published. Required fields are marked *