ಸುಮ್ಮನೆ ! Posted On : Tuesday, November 2nd, 2010 ಚುಟುಕು ಕವಿ ಬಯಸಿದ್ದ ನಾಲ್ಕೇ ಸಾಲಲ್ಲಿ ಪ್ರೇಮ ನಿವೇದನೆ ಐ ಲವ್ ಯೂ ಎಂಬ ಮೂರೇ ಶಬ್ದ ಹೇಳಿ ಮುಗಿಸಿದ್ದಳಾಕೆ ಸುಮ್ಮನೆ !