ಆಶ್ವಾಸನೆ Posted On : Monday, August 29th, 2016 ಉಳ್ಳವರು ಕಟ್ಟುವ ಮಾತಿನರಮನೆ ಆಸೆ ಕೆದರಿಸಿ ಮನದಿ ಮೂಡಿಸಿತು ಕಲ್ಪನೆ ಎಚ್ಚರವಿರಲಿ ಅದು ಅರಗಿನರಮನೆ ಎಂದರಿತ ಮನ ಚೀರಿತು ಅದು ಆಶ್ವಾಸನೆ ! ಉಕುಶಿ