ಕಟ್ಟಾಸೆಗೆ ಬಲಿ ಬಿದ್ದು ಕೆಡದಿರಿ…

ಕಳೆದೊಂದು ವಾರದಿಂದೀಚೆಗೆ ಕ್ಲೆಪ್ಟೋಮೇನಿಯಾ ಎಂಬ ಮಾನಸಿಕ ಕಾಯಿಲೆಯದ್ದೇ ಸುದ್ದಿ.. ವಿಐಪಿಗಳು, ಸೆಲೆಬ್ರಿಟಿಗಳೇಕೆ ಕಳ್ಳತನಕ್ಕೆ ಇಳಿಯುತ್ತಾರೆ? ಕ್ಲೆಪ್ಟೋಮೇನಿಯಾ ಕಳ್ಳತನದ ವ್ಯಾಧಿಯೇ ಹಾಗಾದರೆ? ಅಥವಾ ಕಳ್ಳತನವನ್ನು ಸಮರ್ಥಿಸುವುದಕ್ಕೆ ಇದೊಂದು ಕಳ್ಳನೆಪವೇ? ಇತ್ಯಾದಿ ಪ್ರಶ್ನೆಗಳ ಬೆನ್ನೇರಿದಾಗ ಗಮನಕ್ಕೆ ಬಂದ ವಿಚಾರ `ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್’ ಎಂಬ...

Read More

ಅಕ್ಕರೆಯ ಆರೈಕೆ ನೀಡುವ `ಸಕ್ಕರೆ’ ಆಸ್ಪತ್ರೆ!

* ಆರೋಗ್ಯ ತಾಣ ಕರ್ನಾಟಕ ಮಧುಮೇಹ ಸಂಸ್ಥೆ * ಒಂದೇ ಸೂರಿನಡಿ ಎಲ್ಲ ಚಿಕಿತ್ಸಾ ಸೌಲಭ್ಯ ಜಯನಗರ ಈಸ್ಟ್‍ಎಂಡ್ ಸಮೀಪದಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆ ಆವರಣ ಪ್ರವೇಶಿಸುತ್ತಿದ್ದಂತೆ ಎದುರುಗಡೆಯೇ ಒಂದು ಮಾರ್ಗ ಸೂಚಿ ಫಲಕ. ಕರ್ನಾಟಕ ಮಧುಮೇಹ ಸಂಸ್ಥೆ(Karnataka Institute of...

Read More

ಪುಟಾಣಿಗಳನ್ನು ಕಾಡುವ `ಪುಲ್ಡ್ ಎಲ್‍ಬೊ’

ಪುಟಾಣಿಗಳನ್ನು ಕಾಡುವ `ಪುಲ್ಡ್ ಎಲ್‍ಬೊ’ ಸಾಮಾನ್ಯವಾಗಿ ಒಂದೂವರೆ- ಎರಡು ವರ್ಷದ ಮಕ್ಕಳು ಆಗತಾನೆ ಸ್ವತಂತ್ರವಾಗಿ ನಡೆಯಲಾರಂಭಿಸಿರುತ್ತಾರೆ. ಅಂತಹ ಸಂದರ್ಭದಲ್ಲಿ ಪೋಷಕರು ಮಗುವಿನ ಕೈ ಹಿಡಿದುಕೊಂಡು ಹೆಜ್ಜೆ ಹಾಕಿದರೆ, ಮಗುವಿಗೆ ತನಗೆ ಬೇಕಾದಂತೆ ಎಲ್ಲೆಂದರಲ್ಲಿ ಅಡ್ಡಾಡಲಾಗದು. ಆಗ ಮಗು ಪೋಷಕರ ಹಿಡಿತದಿಂದ ಕೈ...

Read More

ಕೊನೆಯುಸಿರು ಎಳೆದ ಬಳಿಕ ಮುಂದೇನು.. ಚಿಂತಿಸಿದ್ದೀರಾ.. ?

ಸಾವು ನನ್ನ ಮುಂದಿರುವ ಪ್ರಶ್ನೆ.. ಕೊನೆಯುಸಿರು ಎಳೆದ ಬಳಿಕ ಈ ಜೀವ ಜಗತ್ತು ಹೇಗಿರಬಹುದು ? ಅಂತ್ಯಕ್ರಿಯೆ ಸಂದರ್ಭದಲ್ಲಿ, ಮೃತ ವ್ಯಕ್ತಿಯ ಗುಣಗಾನ ಮಾಡುವ ಗೆಳೆಯರು, ಬಂಧುಗಳು, ಪೀಡೆ ತೊಲಗಿತು ಎಂದು ಶಪಿಸುವ ಶತ್ರುಗಳು.. ಹೀಗೆ ಲೋಕವೇ ವಿಚಿತ್ರ.. ಇತ್ತೀಚಿನ ದಿನಗಳಲ್ಲಂತೂ...

Read More

ಆರೋಗ್ಯದ ಉಡುಗೊರೆಗೆ ೧೦೮ ದಾರಿ…

ದೀಪಾವಳಿ, ಯುಗಾದಿ, ಕ್ರಿಸ್‌ಮಸ್, ಈದ್‌ಉಲ್‌ಫಿತರ್… ಹೀಗೆ ಯಾವುದೇ ಹಬ್ಬದ ದಿನಗಳಲ್ಲಿ ಪ್ರತಿಯೊಬ್ಬರು ಆತ್ಮೀಯರು ಎದುರಾದಾಗ ಮೊದಲು ಮಾಡುವ ಕೆಲಸ ಏನು? ಮುಗುಳ್ನಗು ಸೂಸಿ, ಕೈ ಕುಲುಕಿ ಅಥವಾ ಆಲಂಗಿಸಿ ಶುಭಹಾರೈಸುತ್ತಾರೆ. ದೂರದ ಊರುಗಳಲ್ಲಿ ಆತ್ಮೀಯರು ಇದ್ದರೆ, ಗ್ರೀಟಿಂಗ್ಸ್ ಅಥವಾ ಶುಭಾಶಯ ಪತ್ರ...

Read More