ಹೆಸರಲಿ ಇದ್ದರೆ ಸಾಕೇ..

ಹೆಸರಲಿ ಇದ್ದರೆ ಸಾಕೇ.. ಮಾತಲೂ ಬೇಕು `ಸತ್ಯ’! ಹೇಳುತ ಹೋದರೆ ಸುಳ್ಳು ನಂಬುವರಾರು ಹೇಳು.. ಕಿವಿ ಎರಡಿವೆ ಎಂದರೆ ಸಾಕೇ.. ಕೇಳಲು ಬೇಕು `ಮಿಥ್ಯ’ ವೆನುತ ನುಡಿಗೋಪುರ ಕಟ್ಟುವುದೇತಕೆ ಹೇಳು.. ನಗುವೊಂದಿದ್ದರೆ ಸಾಕೇ.. ಅದರಲೂ ಬೇಕು `ನಲಿವು’ ಇಲ್ಲದೇ ತಟ್ಟದು ಮನವ...

Read More

ನೋವು- ಖುಷಿ

ನೋವು ಎಂದರೇನು ಹೇಳುವಿರಾ ಖುಷಿ ಎಂದರೇನು ವಿವರಿಸುವಿರಾ ಭಾವನೆಯೋ ಅನುಭವವೋ ಅವು ವಿವರಣೆಗೆ ಸಿಗುವ ಭಾವವೋ ಘಾಸಿಗೊಳಿಸೀತು ಚುಚ್ಚುಮಾತು ಮುದಗೊಳಿಸೀತು ಮೆಚ್ಚುಗೆಯ ಮಾತು ಲಯವಿಲ್ಲದ ಮಾತು ತಂದೀತು ಖಿನ್ನ ಭಾವ ವಿವರಣೆಗೆ ಸಿಕ್ಕಾವು ಈ ಅನುಭವ ಆದರೂ ಕಾಡಬಹುದು ನೋವು ಅದರ...

Read More

ಮರುಕಳಿಸಿದೆ ಬಾಲ್ಯ..!

ಮೂವತ್ತರ ವಯಸ್ಸದು ಬರಿ ಅಂಕಿಯಲ್ಲ ಜೀವನದ ನಡುಹಾದಿಯ ಮೈಲಿಗಲ್ಲು ಹುಡುಗಾಟಕ್ಕಿನ್ನು ಸ್ಥಳವಿಲ್ಲ ಮಕ್ಕಳಾಟ ಸಾಧ್ಯವೇ ಇಲ್ಲವೆನ್ನಲು ನೀಗಿಸಿದೆ ಒಂಟಿ ಬದುಕಿನ ಯಾತನೆ ಮದುವೆ ಎಂಬ ಮೂರಕ್ಷರದ ಘಟನೆಯದು ಬದಲಾಯಿಸಿತು ಜೀವನದ ಪಥವನೇ ಎರಡು ಜೀವಗಳು ಒಂದಾದ ಕ್ಷಣವದು ಇನ್ನೇನು ಕಳೆದೇ ಹೋಯಿತು...

Read More

ಆಶ್ವಾಸನೆ

ಉಳ್ಳವರು ಕಟ್ಟುವ ಮಾತಿನರಮನೆ ಆಸೆ ಕೆದರಿಸಿ ಮನದಿ ಮೂಡಿಸಿತು ಕಲ್ಪನೆ ಎಚ್ಚರವಿರಲಿ ಅದು ಅರಗಿನರಮನೆ ಎಂದರಿತ ಮನ ಚೀರಿತು ಅದು ಆಶ್ವಾಸನೆ !...

Read More

ಮೌನ..!

ಲೆಕ್ಕಾಚಾರದ ಆಟ ನೋಡುತ ಕುಳಿತಿರಲು ಯಾಕೋ ಪ್ರಿಯವೆನಿಸತೊಡಗಿದೆ ಮೌನ ಎಚ್ಚರಿಸಲೋ ಬೇಡವೋ ಗೊಂದಲದಲಿರಲು ಮೇಲುಗೈ ಸಾಧಿಸುವುದು ಮತ್ತದೇ ಮೌನ.. ! –...

Read More

ಭಾವನೆಯ ನೂಲು ಸಾಕಲ್ಲವೇ..

ಬರೆಯ ಹೊರಟೆ ಹೊಸ ಕವಿತೆಯೊಂದನು… ಅಕ್ಷರ ಪೋಣಿಸಲು ಭಾವನೆಯ ನೂಲು ಸಾಕಲ್ಲವೇ.. ಭಾವನೆಯ ನೂಲ ನೇಯಲು ನಿನ್ನ ಪ್ರೀತಿ ಸಾಕಲ್ಲವೇ.. ಒಲವಿನ ಓಲೆ ಬರೆಯಲು ಇನ್ನೇನು ಬೇಕು.. ? ಮನದ ಒಡತಿಯ ಮನವ ತಣಿಸಲು ಪ್ರೀತಿಗೊಂದು ಉಪಮೆ ಕೊಡಬಹುದೇ ಅವಳ ಪ್ರೀತಿಗೊಂದು...

Read More

ಅಮ್ಮಾ ಎನ್ನುವೆ.. !

ಅಳುವ ಕಂದನ ಕಣ್ಣೀರ ಒರೆಸಿ.. ಬ್ರಹ್ಮಾಂಡದೆದುರು ಕೈ ಹಿಡಿದು ನಡೆಸಿ.. ಪುಟ್ಟಪುಟ್ಟ ಹೆಜ್ಜೆ ಹಾಕು ಮಗುವೆ… ಹೀಗೆ ಜೊತೆ ಜೊತೆಗೆ ನಾನಿರುವೆ.. ಸಂಕಷ್ಟದಲೂ ಅಭಿಮಾನ ಬಿಡದೆ ಮುನ್ನಡೆ.. ಮಗುವೇ.. ಬೆನ್ನಿಗೆ ನಾನಿರದೆ ಬಿಡೆ.. ಎಂದವಳ ವಾತ್ಸಲ್ಯದ ಮಡಿಲಲಿ ಮಾತಿಗೆ ಬಲವಿಲ್ಲ.. ನೆನಪಿನ...

Read More

ಬರೆಯ ಹೊರಟೆ ಹೊಸ ಕವಿತೆಯೊಂದನು..

ಬರೆಯ ಹೊರಟೆ ಹೊಸ ಕವಿತೆಯೊಂದನು… ಅಕ್ಷರ ಪೋಣಿಸಲು ಭಾವನೆಯ ನೂಲು ಸಾಕಲ್ಲವೇ.. ಭಾವನೆಯ ನೂಲ ನೇಯಲು ನಿನ್ನ ಪ್ರೀತಿ ಸಾಕಲ್ಲವೇ.. ಒಲವಿನ ಓಲೆ ಬರೆಯಲು ಇನ್ನೇನು ಬೇಕು.. ? ಮನದ ಒಡತಿಯ ಮನವ ತಣಿಸಲು ಪ್ರೀತಿಗೊಂದು ಉಪಮೆ ಕೊಡಬಹುದೇ ಅವಳ ಪ್ರೀತಿಗೊಂದು...

Read More

ಪ್ರೀತಿಯ ಲೇಪ !

ಪ್ರೀತಿ ಇರುವುದೇ ಹೀಗೆ ಮಣ್ಣಿನಾಳಕ್ಕೆ ಇಳಿದ ಬೇರಿನ ಹಾಗೆ ಮನದ ಗಾಯಕೆ ಇರಲಿ ನಿನ್ನ ಪ್ರೀತಿಯ ಲೇಪ ...

Read More

ಸಂದೇಹ !

ಆಕೆಯ ಪ್ರೇಮ ನಿರಾಕರಣೆಗೆ ಕಂಪಿಸಿತೆನ್ನ ಹೃದಯ ಮತ್ತೆ ಒಸರದೇ ಪ್ರೇಮಗಂಗೆ ಯಾಕೆ ಚಿಗುರದು ಪ್ರಣಯ...

Read More