ಹೆಸರಲಿ ಇದ್ದರೆ ಸಾಕೇ..

ಹೆಸರಲಿ ಇದ್ದರೆ ಸಾಕೇ.. ಮಾತಲೂ ಬೇಕು `ಸತ್ಯ’! ಹೇಳುತ ಹೋದರೆ ಸುಳ್ಳು ನಂಬುವರಾರು ಹೇಳು.. ಕಿವಿ ಎರಡಿವೆ ಎಂದರೆ ಸಾಕೇ.. ಕೇಳಲು ಬೇಕು `ಮಿಥ್ಯ’ ವೆನುತ ನುಡಿಗೋಪುರ ಕಟ್ಟುವುದೇತಕೆ ಹೇಳು.. ನಗುವೊಂದಿದ್ದರೆ ಸಾಕೇ.. ಅದರಲೂ ಬೇಕು `ನಲಿವು’ ಇಲ್ಲದೇ ತಟ್ಟದು ಮನವ...

Read More

ನೋವು- ಖುಷಿ

ನೋವು ಎಂದರೇನು ಹೇಳುವಿರಾ ಖುಷಿ ಎಂದರೇನು ವಿವರಿಸುವಿರಾ ಭಾವನೆಯೋ ಅನುಭವವೋ ಅವು ವಿವರಣೆಗೆ ಸಿಗುವ ಭಾವವೋ ಘಾಸಿಗೊಳಿಸೀತು ಚುಚ್ಚುಮಾತು ಮುದಗೊಳಿಸೀತು ಮೆಚ್ಚುಗೆಯ ಮಾತು ಲಯವಿಲ್ಲದ ಮಾತು ತಂದೀತು ಖಿನ್ನ ಭಾವ ವಿವರಣೆಗೆ ಸಿಕ್ಕಾವು ಈ ಅನುಭವ ಆದರೂ ಕಾಡಬಹುದು ನೋವು ಅದರ...

Read More

ಪ್ರೀತಿಯ ಲೇಪ !

ಪ್ರೀತಿ ಇರುವುದೇ ಹೀಗೆ ಮಣ್ಣಿನಾಳಕ್ಕೆ ಇಳಿದ ಬೇರಿನ ಹಾಗೆ ಮನದ ಗಾಯಕೆ ಇರಲಿ ನಿನ್ನ ಪ್ರೀತಿಯ ಲೇಪ ...

Read More

ಸಂದೇಹ !

ಆಕೆಯ ಪ್ರೇಮ ನಿರಾಕರಣೆಗೆ ಕಂಪಿಸಿತೆನ್ನ ಹೃದಯ ಮತ್ತೆ ಒಸರದೇ ಪ್ರೇಮಗಂಗೆ ಯಾಕೆ ಚಿಗುರದು ಪ್ರಣಯ...

Read More

ಸಲಹೆ !

ಹೂವೆಂದರೆ ನಾನು ದುಂಬಿ ಎಂದರೆ ನೀನು ನಿನ್ನ ಪ್ರೀತಿಯ ನಾ ಒಲ್ಲೆ ಹೂದೋಟವಿದು ನೀ ಬಲ್ಲೆ...

Read More

ಎಂದೋ ಉದುರಿದ ಹನಿಗಳು…

ಮಳೆ   ಮರುಭೂಮಿಯಲ್ಲಿ ಓಯಸಿಸ್ ನಿರೀಕ್ಷಿಸಿದಂತೆ ವಸಂತದಲಿ ಕೋಗಿಲೆ ಹಾಡಿನ ನಿರೀಕ್ಷೆಯಂತೆ ಬಿರುಬೇಸಿಗೆಯಲ್ಲ ಭುವಿಯ ಹಾತೊರೆಯುವಿಕೆಯಂತೆ.. —- ಹನಿನೀರಿಗಾಗಿ   ಸೂರ್ಯನ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾದ ಮಾನವ ಬಾಯ್ಬಿಟ್ಟಿದ್ದು ಹನಿ ನೀರಿಗಾಗಿ ರವಿಕಿರಣದ ಶಾಖವನುಂಡ ಭುವಿ ಬಿರುಕು ಬಿಟ್ಟಿದ್ದೂ ಅದೇ...

Read More

ಮಾತು ಮೌನಗಳ ನಡುವೆ…

ಮೌನದ ಮನೆ ತುಂಬ ಭಾವನೆಗಳದ್ದೇ ಚೀತ್ಕಾರ ಮಾತು ಬರಿದಾಗಿವೆ ದುಗುಡ ದುಮ್ಮಾನಗಳಿಂದಸುತ್ತ ಮುತ್ತ ಕೆಣಕುವ ದುಂಬಿಗಳ ಝೇಂಕಾರ ಮನಸು ಹಗುರಾಗಿಸ ಬಯಸಿದೆ ಹೃದಯವ ಯಾರಿಗೆಂದು ಹೇಳಲಿ ಅರಿಯೆ ನಾನುಅಂತರಂಗ ಬಿಚ್ಚಿಡೋದಕ್ಕೂ ಕಾಡುತಿದೆ ಭಯಬೆನ್ನ ಹಿಂದೆ ಎಲ್ಲಿ ಇರಿದು ಬಿಡುವರೋ ಎಂದುಧೈರ್ಯಕ್ಕಾಗಿ ಮಾರ್ಗದರ್ಶಕರ...

Read More

ಇಂದು ನಾಳೆ … !?

ಕಾಡುತಿದೆ ಮನವ ನೆನಪುಗಳು ಚಂದಿರನ ಕಂಡ ಅಲೆಗಳಂತೆ ಚೆಲುವೆ ನಿನ್ನ ನೋಡುವ ತವಕ ಮನದಲಿ ಮನೆ ಮಾಡಿದೆ ಹೇಗಿರುವಳೋ ನನ್ನವಳು ಎದೆಗೂಡ ತಡವಿ ಹೊಸಿಲ ತುಳಿದು ಪ್ರೇಮ ಜ್ಯೋತಿ ಜ್ವಲಿಸಿದಾಕೆ ಕಾಡುವಳೇಕೆ ಇಂದು ನಾಳೆ.. ಇಂದು ನಾಳೆ… ? ಮನಸು ಒಂದಾಗಿದೆ...

Read More

ಮೌನರಾಗ….

ಪ್ರೀತಿಯ ಕಂಪು ಹರಡಿದ ಹುಡುಗಿಯ ನೋಡುವ ತವಕದಿ ದಿನಗಳೇ ವರುಷಗಳಾಗುತ್ತಿವೆಯೇನೋ ನಿಮಿಷಗಳು ದಿನಗಳಾಗುಗತ್ತಿವೆಯೇನೋ.. ಬದುಕಿನ ಪುಟಗಳು ಮಾಸುತಿವೆ ಕಾಲೆಳೆಯುತ್ತಾ ಸಾಗುತಿದೆ ಒಂಟಿ ಜೀವನ… ಮೊದಲ ಭೇಟಿಯ ಸಾಲು ನೆನಪುಗಳ ಮೆರವಣಿಗೆ ತುಂಬುತಿವೆ ಒಂಟಿ ಪಯಣದಲೊಂದಿಷ್ಟು ಲವಲವಿಕೆ ಜೀವನೋತ್ಸಾಹ ಪುಟಿಯಲು ಇನ್ನೇನು ಬೇಕು...

Read More

ಕಾಡುವೆ ಏಕೋ ?

ಕಣ್ಮುಂದೆ ಕಾಡಿದ ಹುಡುಗಿಯರೇಕೆ ಮನವ ಕಾಡಲಿಲ್ಲ ಮನವ ಕಾಡಿದ ಹುಡುಗೆಯೇಕೋ ಕಣ್ಮುಂದೆ ಬರಲಿಲ್ಲ ನಿತ್ಯ ಕಾಡುವಳು ಫೋನಲ್ಲೇ ಬಣ್ಣ ಬಳಿದಳು ಪ್ರೇಮ ಮಂದಿರಕೆ ಮಾತು ಮಾತಲ್ಲೇ ಯಾಕೋ  ನಾ ನೋಡಲೇ ಎಂದರೆ ಹೇಳುತ್ತಾಳೆ ಏಕೋ ನಾ ಒಲ್ಲೆ ! ಮಧುರ ಮಾತಿನ...

Read More