ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗುವುದರೊಂದಿಗೆ ಆ ದೇಶದ ಆಡಳಿತ ಚುಕ್ಕಾಣಿ ಹಿಡಿಯುವವರಾರು ಎಂಬ ಜಾಗತಿಕ ಕುತೂಹಲಕ್ಕೂ ತೆರೆಬಿದ್ದಿದೆ. ಅಮೆರಿಕದ ಆಡಳಿತ ಹೊಣೆಗಾರಿಕೆ ಮತ್ತೆ ಡೆಮಾಕ್ರಟಿಕ್ ಪಕ್ಷದ ಹೆಗಲೇರಿದೆ. ಒಬಾಮಾ ನೇತೃತ್ವದಲ್ಲಿ ಎರಡು ಅವಧಿಯ ಡೆಮಾಕ್ರಟಿಕ್ ಆಡಳಿತ ನೋಡಿದ್ದ ಅಮೆರಿಕ, ಬದಲಾವಣೆ...
ಸದ್ಯದ ಪರಿಸ್ಥಿತಿಯಲ್ಲಿ `ಮಹಾಭಿಯೋಗ’ ಎಂಬ ಈ ಶಬ್ದ ಕಿವಿಗೆ ಬೀಳುತ್ತಿರುವಂತೆಯೇ ಸ್ಮೈತಿ ಪಟಲದಲ್ಲಿ ಮೂಡುವ ಚಿತ್ರ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರದ್ದು. ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿ ಇನ್ನೂ ವರ್ಷಪೂರ್ತಿ ಆಗಿಲ್ಲ. ಪದಗ್ರಹಣದ ಬೆನ್ನಲ್ಲೇ ಅವರನ್ನು...
ಮಹಾತ್ಮ ಗಾಂಧಿಯವರು ನಡೆಸಿದ ಚಂಪಾರಣ್ ಸತ್ಯಾಗ್ರಹದ 100ನೇ ವರ್ಷ ಸಂಪನ್ನಗೊಂಡದ್ದರ ಹಿನ್ನೆಲೆಯ ಕಳೆದ ಮಂಗಳವಾರ ಬಿಹಾರದ ಮೋತಿಹಾರದಲ್ಲಿ `ಸತ್ಯಾಗ್ರಹ್ ಸೇ ಸ್ವಚ್ಛಾಗ್ರಹ್’ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮವನ್ನು `ಸ್ವಚ್ಛ ಭಾರತ’ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನಾಗಿ ರೂಪಿಸಲಾಗಿತ್ತು. ಸ್ವಚ್ಛ ಭಾರತದ `ಸ್ವಚ್ಛಾಗ್ರಹಿ’ಗಳಾಗಿ...
ಅಮೆರಿಕದ ಅತ್ಯುನ್ನತ ರಾಜತಾಂತ್ರಿಕ ಹೊಣೆಗಾರಿಕೆ ಅದು. ಜಾಗತಿಕ ಮಟ್ಟದಲ್ಲಿ ಅಮೆರಿಕವನ್ನು ಮುನ್ನಡೆಸುವಲ್ಲಿ ಈ ಜವಾಬ್ದಾರಿ ನಿಭಾಯಿಸುವವರ ಪಾತ್ರ ಮಹತ್ವದ್ದು. ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಘೊಷಣೆಯಾದ ಬೆನ್ನಲ್ಲೆ, ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ರೆಕ್ಸ್ ಟಿಲ್ಲರ್ಸನ್ ಹೆಸರನ್ನು ಅವರು ಪ್ರಸ್ತಾಪಿಸಿದ್ದರು. ಅದಕ್ಕೆ...
ಕಳೆದ ಹತ್ತು ಹದಿನೈದು ದಿನಗಳಿಂದೀಚೆಗೆ ದೇಶದ ‘ಅರ್ಥ ವ್ಯವಸ್ಥೆ’ ಎಲ್ಲರ ಗಮನಸೆಳೆಯುತ್ತಿದೆ. ಅಧಿಕ ಮೌಲ್ಯದ ನೋಟು ಅಮಾನ್ಯಗೊಳಿಸಿದಾಗ, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಿದಾಗ, ಒಂದು ದೇಶ ಒಂದು ತೆರಿಗೆ ವ್ಯವಸ್ಥೆಯ ‘ಜಿಎಸ್ಟಿ’ ಜಾರಿಗೆ ತರುವ ಸಂದರ್ಭದಲ್ಲಿ ವ್ಯಕ್ತವಾಗದಷ್ಟು ಟೀಕೆ, ಟ್ರೋಲ್ಗಳು ಈಗ...
ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಘಟನಾತ್ಮಕ ವಿಚಾರಗಳಿಂದಾಗಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಬಹುಕೋಟಿ ರೂಪಾಯಿ ಮೌಲ್ಯದ ಶಾರದಾ ಚಿಟ್ಫಂಡ್ ಹಗರಣ ಬೆಳಕಿಗೆ ಬಂದ ನಂತರದಲ್ಲಿ ಟಿಎಂಸಿಯೊಳಗೆ ತಲ್ಲಣ ಆರಂಭವಾಗಿದೆ. ಇದರ ಬೆನ್ನಲ್ಲೇ ಪಕ್ಷದ ಸ್ಥಾಪಕ ಸದಸ್ಯರೊಳಗೇ ಕಂಡುಬಂದ ಬಿರುಕು ಇದೀಗ...
`ಹಣ ನಗದೀಕರಿಸುವುದಕ್ಕೆ ಮಿತಿ ಹೇರಿದ ಭಾರತ ಸರ್ಕಾರದ ನಿರ್ಧಾರದಿಂದಾಗಿ ಒಂದೊಳ್ಳೆ ರೆಸ್ಟೋರೆಂಟ್ನಿಂದ ರಾತ್ರಿ ಊಟ ತರಿಸುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ರಷ್ಯನ್ ರಾಯಭಾರಿ ಟೀಕಿಸಿದ ಸುದ್ದಿಯೊಂದು ಕಳೆದ ಡಿಸೆಂಬರ್ 6ರಂದು ಸುದ್ದಿಮಾಧ್ಯಮಗಳಲ್ಲಿ ಗಮನಸೆಳೆದಿದ್ದು ನಿಮಗೆ ನೆನಪಿರಬಹುದು. ಅವರು ಬೇರಾರೂ ಅಲ್ಲ,...
ಹೌದು.. ಅಂದು 2016ರ ಅಕ್ಟೋಬರ್ 24. ಸೂರ್ಯ ಅಸ್ತಮಿಸುವ ಹೊತ್ತಿನಲ್ಲಿ 100 ಶತಕೋಟಿಗೂ ಅಧಿಕ ಮೌಲ್ಯದ ಟಾಟಾ ಸಾಮ್ರಾಜ್ಯ ಅಧ್ಯಕ್ಷರಾಗಿದ್ದ ಸೈರಸ್ ಪಲ್ಲೋನ್ಜಿ ಮಿಸ್ತ್ರಿ ಪದಚ್ಯುತರಾಗಿದ್ದು, ರತನ್ ಟಾಟಾ ಅವರನ್ನೇ ನಾಲ್ಕು ತಿಂಗಳ ಮಟ್ಟಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ವಿಷಯ...
ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಒಂದು ರಾಜ್ಯ ಎಂಬುದು ನಿಜವಾದರೂ ಅದಕ್ಕೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನವಿಲ್ಲ. ವಿಧಾನಸಭೆ ಇದ್ದರೂ ಆಡಳಿತದ ಪೂರ್ಣ ಹೊಣೆ ರಾಜ್ಯ ಸರ್ಕಾರದ್ದಲ್ಲ. ಆರಂಭದಿಂದಲೂ ಅಂದರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಿಂದಲೂ ಇದು ಹೀಗೆಯೇ ಮುಂದುವರಿದಿದೆ....
ಕಾಳಧನ ಸಂಗ್ರಹ ಹಾಗೂ ತೆರಿಗೆ ವಂಚನೆ ನಮ್ಮ ದೇಶವನ್ನು ಯಾವ ರೀತಿ ವ್ಯಾಪಿಸಿದೆ ಎಂಬುದನ್ನು ಅರಿಯಬೇಕಾದರೆ ಆದಾಯ ತೆರಿಗೆ ಇಲಾಖೆ ಬಿಡುಗಡೆ(ಡಿ.22) ಮಾಡಿದ `ತೆರಿಗೆ ಸಂಬಂಧಿ ಅಂಕಿ ಅಂಶ’ದ ಹೇಳಿಕೆ ಮತ್ತು ಕಳೆದ ಐದು ವರ್ಷಗಳ ದತ್ತಾಂಶವನ್ನು ಒಮ್ಮೆ ಅವಲೋಕಿಸಬೇಕು. ಆಗ,...