ಕಾಳಧನ ಸಂಗ್ರಹ ಹಾಗೂ ತೆರಿಗೆ ವಂಚನೆ ನಮ್ಮ ದೇಶವನ್ನು ಯಾವ ರೀತಿ ವ್ಯಾಪಿಸಿದೆ ಎಂಬುದನ್ನು ಅರಿಯಬೇಕಾದರೆ ಆದಾಯ ತೆರಿಗೆ ಇಲಾಖೆ ಬಿಡುಗಡೆ(ಡಿ.22) ಮಾಡಿದ `ತೆರಿಗೆ ಸಂಬಂಧಿ ಅಂಕಿ ಅಂಶ’ದ ಹೇಳಿಕೆ ಮತ್ತು ಕಳೆದ ಐದು ವರ್ಷಗಳ ದತ್ತಾಂಶವನ್ನು ಒಮ್ಮೆ ಅವಲೋಕಿಸಬೇಕು. ಆಗ,...
ದೇಶಾದ್ಯಂತ ಸಾವಯವ ಕೃಷಿ ವಿಸ್ತರಣೆಯ ಹಾದಿಯಲ್ಲಿದ್ದು, ಭಾರತದ ಕೃಷಿ ಕ್ಷೇತ್ರ ಬೃಹತ್ ಬದಲಾವಣೆಗೆ ತೆರೆದುಕೊಳ್ಳತೊಡಗಿದೆ. ಈ ಬೆಳವಣಿಗೆ ಕೃಷಿಕರಲ್ಲಿ ಆಶಾವಾದವನ್ನು ಮೂಡಿಸಿದ್ದು, ಹಲವರು ಪರಂಪರಾಗತ ಕೃಷಿಯ ಹಾದಿ ಹಿಡಿದಿದ್ದಾರೆ. ಸರ್ಕಾರಗಳು ಕೂಡ ಸಾವಯವ ಕೃಷಿಗೆ ಒತ್ತು ನೀಡತೊಡಗಿವೆ. ಈ ಹಿನ್ನೆಲೆಯಲ್ಲಿ ದೇಶದ...
ಪೋಸ್ಟ್ ಅಥವಾ ಅಂಚೆ ಎಂಬ ಶಬ್ದ ಕೇಳಿದೊಡನೆ ಈಗಿನ ಯುವಜನಾಂಗ, ಮಧ್ಯವಯಸ್ಕರು ಹಾಗೂ ಹಳಬರ ಸ್ಮೃತಿ ಪಟಲದಲ್ಲಿ ಮೂಡುವುದು ‘ಅಂಚೆಯ ಅಣ್ಣ’. ಬದಲಾದ ಕಾಲಘಟ್ಟದಲ್ಲಿ ಅಂಚೆ ವಿನಿಮಯ ಕಡಿಮೆಯಾಗಿದ್ದು, ಅಂಚೆ ಕಚೇರಿಗಳಲ್ಲಿ ಹಣಕಾಸು ವಹಿವಾಟೇ ಹೆಚ್ಚಾಗಿದೆ. ಈಗ ಇನ್ನೂ ಒಂದು ಹೆಜ್ಜೆ...
ಭಾರತದ ಬಹುಪಾಲು ಜನ ಕೃಷಿಯನ್ನೇ ಆದಾಯ ಮೂಲವನ್ನಾಗಿ ನೆಚ್ಚಿಕೊಂಡಿದ್ದಾರೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿವೆ. ವ್ಯವಸ್ಥಿತವಾಗಿ ಕೃಷಿ ಮತ್ತು ಕೃಷಿ ಉತ್ಪನ್ನಗಳ ವಾಣಿಜ್ಯ ವಹಿವಾಟು ನಡೆಯದಿರುವ ಕಾರಣ ಕೃಷಿಕರು ಸಂಕಷ್ಟಕ್ಕೆ ಒಳಗಾಗುತ್ತಿರುವುದು ಸರ್ವವೇದ್ಯ. ಇದೀಗ ನವೋದ್ಯಮಿಗಳು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು...