ಸರ್ಜಿಕಲ್ ದಾಳಿ ಎಂದಾಕ್ಷಣ ನೆನಪಿಗೆ ಬರುವ ಚಿತ್ರಣ ಇಸ್ರೇಲ್ ಸೇನೆಯದ್ದು. ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ದಾಳಿ ನಂತರದಲ್ಲಿ ಜಗತ್ತಿನ ಗಮನ ಭಾರತೀಯ ಸೇನೆ ಕಡೆಗೆ ತಿರುಗಿದೆ. ಇದಕ್ಕೆ ಪೂರಕವಾಗಿ, ಎರಡೂ ಸೇನೆಗಳನ್ನು ಹೋಲಿಸಿ ಪ್ರಧಾನಿ ನರೇಂದ್ರ ಮೋದಿ...
ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರುವಂತಹ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಎರಡನೇ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲದೊಂದಿಗೆ, ತೀವ್ರ ಆಂತರಿಕ ಸಂಘರ್ಷದ ನಡುವೆಯೂ ಮುಖ್ಯಮಂತ್ರಿ ಅಖಿಲೇಶ್ ಯಾದವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ...
ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್ ಪದ್ಧತಿ ವಿರುದ್ಧ ಕೇಂದ್ರ ಸರ್ಕಾರ ಕಳೆದವಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ ಅಫಿಡವಿಟ್ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದಕ್ಕೆ ಪೂರಕ ಎಂಬಂತೆ ಕೇಂದ್ರ ಕಾನೂನು ಆಯೋಗ ಸಮಾನ ನಾಗರಿಕ ಸಂಹಿತೆ ಕುರಿತ ಪ್ರಶ್ನಾವಳಿ ಪ್ರಕಟಿಸಿದ್ದು, ಸಾರ್ವಜನಿಕ...
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕಾವೇರುತ್ತಿರುವುದೇನೋ ನಿಜ. ಆದರೆ, ಅದಕ್ಕೂ ಮುನ್ನ ಜಗತ್ತಿನ ಗಮನ ಸೆಳೆದಿರುವುದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಸ್ಥಾನದ ಆಯ್ಕೆ ಪ್ರಕ್ರಿಯೆ. ಮೂರು ಹಂತದ ಈ ಪ್ರಕ್ರಿಯೆ ಏಪ್ರಿಲ್ನಲ್ಲೇ ಆರಂಭವಾಗಿದ್ದು, ಕಣದಲ್ಲಿ ಹನ್ನೊಂದು ಅಭ್ಯರ್ಥಿಗಳಿದ್ದಾರೆ. ಆಯ್ಕೆಯಾದವರು ಜನವರಿ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ....