ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗುವುದರೊಂದಿಗೆ ಆ ದೇಶದ ಆಡಳಿತ ಚುಕ್ಕಾಣಿ ಹಿಡಿಯುವವರಾರು ಎಂಬ ಜಾಗತಿಕ ಕುತೂಹಲಕ್ಕೂ ತೆರೆಬಿದ್ದಿದೆ. ಅಮೆರಿಕದ ಆಡಳಿತ ಹೊಣೆಗಾರಿಕೆ ಮತ್ತೆ ಡೆಮಾಕ್ರಟಿಕ್ ಪಕ್ಷದ ಹೆಗಲೇರಿದೆ. ಒಬಾಮಾ ನೇತೃತ್ವದಲ್ಲಿ ಎರಡು ಅವಧಿಯ ಡೆಮಾಕ್ರಟಿಕ್ ಆಡಳಿತ ನೋಡಿದ್ದ ಅಮೆರಿಕ, ಬದಲಾವಣೆ...
ಸದ್ಯದ ಪರಿಸ್ಥಿತಿಯಲ್ಲಿ `ಮಹಾಭಿಯೋಗ’ ಎಂಬ ಈ ಶಬ್ದ ಕಿವಿಗೆ ಬೀಳುತ್ತಿರುವಂತೆಯೇ ಸ್ಮೈತಿ ಪಟಲದಲ್ಲಿ ಮೂಡುವ ಚಿತ್ರ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರದ್ದು. ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿ ಇನ್ನೂ ವರ್ಷಪೂರ್ತಿ ಆಗಿಲ್ಲ. ಪದಗ್ರಹಣದ ಬೆನ್ನಲ್ಲೇ ಅವರನ್ನು...
ಮಹಾತ್ಮ ಗಾಂಧಿಯವರು ನಡೆಸಿದ ಚಂಪಾರಣ್ ಸತ್ಯಾಗ್ರಹದ 100ನೇ ವರ್ಷ ಸಂಪನ್ನಗೊಂಡದ್ದರ ಹಿನ್ನೆಲೆಯ ಕಳೆದ ಮಂಗಳವಾರ ಬಿಹಾರದ ಮೋತಿಹಾರದಲ್ಲಿ `ಸತ್ಯಾಗ್ರಹ್ ಸೇ ಸ್ವಚ್ಛಾಗ್ರಹ್’ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮವನ್ನು `ಸ್ವಚ್ಛ ಭಾರತ’ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನಾಗಿ ರೂಪಿಸಲಾಗಿತ್ತು. ಸ್ವಚ್ಛ ಭಾರತದ `ಸ್ವಚ್ಛಾಗ್ರಹಿ’ಗಳಾಗಿ...