ಮರುಕಳಿಸಿದೆ ಬಾಲ್ಯ..!

  ಮೂವತ್ತರ ವಯಸ್ಸದು ಬರಿ ಅಂಕಿಯಲ್ಲಜೀವನದ ನಡುಹಾದಿಯ ಮೈಲಿಗಲ್ಲುಹುಡುಗಾಟಕ್ಕಿನ್ನು ಸ್ಥಳವಿಲ್ಲ ಮಕ್ಕಳಾಟ ಸಾಧ್ಯವೇ ಇಲ್ಲವೆನ್ನಲು ನೀಗಿಸಿದೆ ಒಂಟಿ ಬದುಕಿನ ಯಾತನೆಮದುವೆ ಎಂಬ ಮೂರಕ್ಷರದ ಘಟನೆಯದುಬದಲಾಯಿಸಿತು ಜೀವನದ ಪಥವನೇಎರಡು ಜೀವಗಳು ಒಂದಾದ ಕ್ಷಣವದು ಇನ್ನೇನು ಕಳೆದೇ ಹೋಯಿತು ಬಾಲ್ಯ ಎನುತಿರೆ ಸಂಸಾರ ಸಾಗರದಿಮಗುವಿನ...

Read More

ಡಾ.ಸೂರ್ಯ ಬಾಲಿ ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿದ ಕಥೆ..

  `ಮನಸಿದ್ದರೆ ಮಾರ್ಗ’ ಅಂತಾರೆ ಎಲ್ಲರೂ. ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ, ಸ್ವಯಂ ಉತ್ತೇಜನೆ, ಸ್ಪಷ್ಟ ಗುರಿ ಅದಕ್ಕೆ ತಕ್ಕಂತೆ ಕಾರ್ಯ ಯೋಜನೆ ಮತ್ತು ಪರಿಶ್ರಮ ಇದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನ ಇದು.  `ನಾನು ಜೀತದಾಳುವಿನ ಮಗ. ಉತ್ತರ...

Read More

ಕೂಲ್ ಕೂಲ್ ಕಾಕ್‌ ಟೈಲ್ ಮಿಕ್ಸರ್ ಅಂದ್ರೆ ನಂಬ್ತೀರಾ…!

ಸುರಪಾನ ಪ್ರಿಯರಿಗೊಂದು ಸಂತಸದ ಸುದ್ದಿ.. ಇಲ್ಲೊಂದು ಟೈಪ್ ರೈಟರ್ ಇದೆ.. ಅದರಲ್ಲಿ ನಿಮಗಿಷ್ಟವಾದ ಶಬ್ದ ಟೈಪ್ ಮಾಡಿದರೆ, ಅದುವೇ ಕಾಕ್‌ಟೈಲ್ ಗ್ಲಾಸ್‌ಗೆ ತುಂಬಿ ಕೊಡತ್ತೆ.. ವಿಚಿತ್ರ ಅನಿಸ್ತಿದೆ ಅಲ್ವಾ.. ? ಎಲ್ಲಿಯ ಟೈಪ್‌ರೈಟರ್.. ಯಾವ ಮದ್ಯವೋ.. ಹೀಗಂತ ಹುಬ್ಬೇರಿಸಬೇಡಿ.. ವಿಚಿತ್ರ ಆದರೂ...

Read More

ಲವ್ ಲವ್‌ – ಸೃಜನಶೀಲತೆಗೊಂದು ಕನ್ನಡಿ..

ಕುಂಚದಿಂದ ಅರಳುವ ಚಿತ್ರಗಳೇ ಒಂದು ರೀತಿ.. ಬಹುಬೇಗ ಮನಸೆಳೆಯುತ್ತವೆ.. ಎಲ್ಲ ಚಿತ್ರ ಕಲಾವಿದರದೂ ಒಂದೇ ರೀತಿಯ ಚಿತ್ರಗಳಾದ್ರೂ ಅದ್ರಲ್ಲೂ ತಮ್ಮದೇ ಶೈಲಿ ಮೆರೆಯುತ್ತಾರೆ.. ಆದ್ರೆ, ಇತ್ತೀಚಿಗೆ ನನ್ನ ಗಮನ ಸೆಳೆದುದು ಫ್ರೆಂಚ್ ಕಲಾವಿದ ಜೂಲಿಯನ್ ಬರ್ತಿಯರ್.. ಅಯ್ಯೋ ನಡು ನೀರಿನಲ್ಲಿ ಬೋಟ್...

Read More

ಸಚಿನ್ ತೆಂಡುಲ್ಕರ್ ಇಂಗ್ಲೆಂಡ್ ಪ್ರವಾಸಕ್ಕಿರ್ತಾರಾ ?

ನಾಲ್ಕು ವರ್ಷಗಳ ನಂತ್ರ ಟೀಂ ಇಂಡಿಯಾ ಇಂಗ್ಲೆಂಡ್‌ ಪ್ರವಾಸ ಹೊರಡಲಿದೆ. ಅಲ್ಲಿ ನಾಲ್ಕು ಟೆಸ್ಟ್‌, ಐದು ಏಕದಿನ ಮತ್ತು ಒಂದು ಟಿ ೨೦ ಪಂದ್ಯಗಳನ್ನಾಡಲಿದೆ. ೨೦೧೧ ರ ವಿಶ್ವಕಪ್ ಪಂದ್ಯಾವಳಿ ನಂತ್ರ ಈ ಟೂರ್ನಿ ನಡೆಯಲಿದೆ. ಇದ್ರಲ್ಲಿ ಸಚಿನ್ ತೆಂಡುಲ್ಕರ್ ಭಾಗವಹಿಸ್ತಾರಾ...

Read More

ಕ್ಯಾಮರಾ ಕಣ್ಣಲ್ಲಿ…

...

Read More

ಆಕ್ಸಿಡೆಂಟ್ ಆದಾಗ ನೆನಪಾದ್ಳು ಆ ಚೆಲುವೆ

ಬೆಳಗ್ಗೆ ಕಚೇರಿಗೆ ಆಗಮಿಸುವ ಧಾವಂತ. ಸುಂಕದಕಟ್ಟೆಯಿಂದ ನಮ್ಮ ಆಫೀಸ್‌ಗೆ ಕೇವಲ ೧೨ ಕಿ.ಮೀ. ಆದರೂ ಬೆಂಗಳೂರಿನ ಟ್ರಾಫಿಕ್‌ ನಡುವೆ ಅದು ದೂರವೇ ! ನಂಗೋ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಂಡು ಹೋಗೋ ಹುಚ್ಚು. ಮೈಸೂರು ರೋಡ್ ಮೂಲಕವೇ ಹೋಗಬೇಕು ಅಂತಿದ್ದೋನು ನಾನು. ಹೀಗೆ...

Read More

ಕಾಡಿದ್ರೂ ಬೇಡಿದ್ರೂ ಅದು ವ್ಯಾಪಾರ :(

  ಆಕ್ಸಿಡೆಂಟ್ ಆದಾಗ ನೆಪಾದಳು ಆ ಚೆಲುವೆ ಎಂದು ಹೇಳಿದ್ರೂ ವಿಶ್ರಾಂತಿಗಾಗಿ ಮನೆಗೆ ಅಂದ್ರೆ ಚಿತ್ರದುರ್ಗಕ್ಕೆ ತೆರಳುವಾಗ ಬಸ್‌ನಲ್ಲಿ ಕಾಡಿದಾತ ವ್ಯಾಪಾರಿ. ಅಷ್ಟಾದ್ರೆ ಪರವಾಗಿರಲಿಲ್ಲ. ವಾಪಸ್ ಬರೋವಾಗ್ಲೂ ಬಸ್‌ನಲ್ಲಿ ಕಾಡಿದ್ದೂ ವ್ಯಾಪಾರಿಯೇ. ಒಬ್ಬ ಕಾಡಿದ ರೀತಿಗೆ ಮೆಚ್ಚುಗೆಯಾದ್ರೆ… ಇನ್ನೊಬ್ಬ ಕಾಡಿದ ರೀತಿಗೆ...

Read More