ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕಾವೇರುತ್ತಿರುವುದೇನೋ ನಿಜ. ಆದರೆ, ಅದಕ್ಕೂ ಮುನ್ನ ಜಗತ್ತಿನ ಗಮನ ಸೆಳೆದಿರುವುದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಸ್ಥಾನದ ಆಯ್ಕೆ ಪ್ರಕ್ರಿಯೆ. ಮೂರು ಹಂತದ ಈ ಪ್ರಕ್ರಿಯೆ ಏಪ್ರಿಲ್ನಲ್ಲೇ ಆರಂಭವಾಗಿದ್ದು, ಕಣದಲ್ಲಿ ಹನ್ನೊಂದು ಅಭ್ಯರ್ಥಿಗಳಿದ್ದಾರೆ. ಆಯ್ಕೆಯಾದವರು ಜನವರಿ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ....