ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗುವುದರೊಂದಿಗೆ ಆ ದೇಶದ ಆಡಳಿತ ಚುಕ್ಕಾಣಿ ಹಿಡಿಯುವವರಾರು ಎಂಬ ಜಾಗತಿಕ ಕುತೂಹಲಕ್ಕೂ ತೆರೆಬಿದ್ದಿದೆ. ಅಮೆರಿಕದ ಆಡಳಿತ ಹೊಣೆಗಾರಿಕೆ ಮತ್ತೆ ಡೆಮಾಕ್ರಟಿಕ್ ಪಕ್ಷದ ಹೆಗಲೇರಿದೆ. ಒಬಾಮಾ ನೇತೃತ್ವದಲ್ಲಿ ಎರಡು ಅವಧಿಯ ಡೆಮಾಕ್ರಟಿಕ್ ಆಡಳಿತ ನೋಡಿದ್ದ ಅಮೆರಿಕ, ಬದಲಾವಣೆ...
ಅಮೆರಿಕದ ಅತ್ಯುನ್ನತ ರಾಜತಾಂತ್ರಿಕ ಹೊಣೆಗಾರಿಕೆ ಅದು. ಜಾಗತಿಕ ಮಟ್ಟದಲ್ಲಿ ಅಮೆರಿಕವನ್ನು ಮುನ್ನಡೆಸುವಲ್ಲಿ ಈ ಜವಾಬ್ದಾರಿ ನಿಭಾಯಿಸುವವರ ಪಾತ್ರ ಮಹತ್ವದ್ದು. ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಘೊಷಣೆಯಾದ ಬೆನ್ನಲ್ಲೆ, ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ರೆಕ್ಸ್ ಟಿಲ್ಲರ್ಸನ್ ಹೆಸರನ್ನು ಅವರು ಪ್ರಸ್ತಾಪಿಸಿದ್ದರು. ಅದಕ್ಕೆ...
ಹೆಸರು ಡೊನಾಲ್ಡ್ ಜಾನ್ ಟ್ರಂಪ್. ವಯಸ್ಸು 70. ಎತ್ತರ 6 ಅಡಿ 3 ಇಂಚು. ಕೆಂಚು ಕೂದಲು, ಕೀಟಲೆ ಮಾಡುವಂತಹ ನೋಟ, ನಡವಳಿಕೆಯಲ್ಲಿ ಇನ್ನೂ ಪುಟಿಯುವ ಅದಮ್ಯ ಜೀವನೋತ್ಸಾಹ. ಇಂಥ ವ್ಯಕ್ತಿ ಅಮೆರಿಕದಲ್ಲಿ ಮೊನ್ನೆ ನ.8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಿಪಬ್ಲಿಕನ್...
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಛಾಯೆ ಕೂಡ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಟ್ಟಿಗೆ ಹೇಳುವುದಾದರೆ, ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಪ್ರಭಾವ ಬೀರುವ ಕೆಲಸ ಪ್ರಮುಖವಾದುದು. ಅದು ಆಯಕಟ್ಟಿನ ಹುದ್ದೆಯೂ ಹೌದು. ಅದರಲ್ಲೂ...
ನೀಳಕಾಯ – ಎತ್ತರ 6.4 ಅಡಿ, ಅಗಲವಾದ ಎದೆಗೂಡು, ಎರಡೂ ಕೈಗಳನ್ನು ಅಗಲಿಸಿ ನಿಂತರೆ ಅದರ ಉದ್ದ 6 ಅಡಿ 7 ಇಂಚು, ಕೈಗಳ ಗಾತ್ರಕ್ಕೆ ಹೋಲಿಸಿದರೆ ಕಾಲುಗಳು ಚಿಕ್ಕವು, ಪಾದದ ಗಾತ್ರ 14, ತೂಕ 88 ಕಿಲೋ. ಇಂತಹ ವಿಶಿಷ್ಟ...
“ನಮ್ಮ ನಡುವಿನ ಬಾಂಧವ್ಯವೃದ್ಧಿಯ ಉದ್ದೇಶದಿಂದ ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿಯವರನ್ನು `ಸಾರ್ಕ್ ಯಾತ್ರೆ’ಗೆ ಶೀಘ್ರವೇ ಕಳುಹಿಸಿಕೊಡುತ್ತಿದ್ದೇವೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಉದ್ದೇಶಿಸಿ ಮಾಡಿದ ಟ್ವೀಟ್ ಒಂದರಿಂದಲೇ ರಾಜತಾಂತ್ರಿಕ ವ್ಯವಹಾರಗಳಲ್ಲಿ ಹೊಸ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರ...