ಕ್ರಿಕೆಟರ್ ಎಸ್.ಶ್ರೀಶಾಂತ್ ಎಂದಾಗ, `ತಲೆ ತುಂಬಾ ಗುಂಗುರು ಕೂದಲು, ಅದು ಹಾರಾಡದಂತೆ ತಲೆಗೆ ಬ್ಯಾಂಡ್ ಹಾಕಿಕೊಂಡು, ಪ್ಯಾಂಟಿಗೆ ಟವೆಲ್ ಸಿಕ್ಕಿಸಿಕೊಂಡು ನಿಖರ ಗುರಿ ಮತ್ತು ಪರ್ಫೆಕ್ಟ್ ಸೀಮ್ ಪೊಸಿಷನ್ನೊಂದಿಗೆ ಮಣಿಕಟ್ಟನ್ನು ಸ್ವಲ್ಪ ಬಾಗಿಸಿ ಚೆಂಡನ್ನು ವೇಗವಾಗಿ ಎಸೆದು ಎದುರಾಳಿಯ ವಿಕೆಟ್ ಬಿದ್ದಾಕ್ಷಣ,...
Read More