ಸತ್ವಪರೀಕ್ಷೆ ಗೆದ್ದ ಸಜ್ಜನಿಕೆ

ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಧಾರ್ಮಿಕಶ್ರದ್ಧೆಯುಳ್ಳ ಹಿಂದುಗಳ ಪಾಲಿಗೆ ಮೊನ್ನೆಯ ದಿನ `ಶುಭ ಶುಕ್ರವಾರ’. ಮಠದ ಆಡಿಟರ್(ಲೆಕ್ಕಪರಿಶೋಧಕ) ರಾಧಾಕೃಷ್ಣನ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಶ್ರೀಗಳು ಸೇರಿ 8 ಜನ ನಿರ್ದೋಷಿಗಳು ಎಂದು ಚೆನ್ನೈನ ಸೆಷನ್ಸ್ ನ್ಯಾಯಾಲಯ...

Read More