ನೈಂಟಿಯಲ್ಲೂ ಬೇಕಿತ್ತಾ ಈ ಆಟ?

ತಮಿಳುನಾಡಿನಲ್ಲೀಗ ವಿಧಾನಸಭಾ ಚುನಾವಣಾ (ಮೇ 16) ಕಾವು ದಿನೇದಿನೆ ಏರತೊಡಗಿದೆ. ಒಂದಷ್ಟು ರಾಜಕೀಯ ಬೆಳವಣಿಗೆಗಳೂ ನಡೆಯುತ್ತಿವೆ. ಇವೆಲ್ಲದರ ನಡುವೆ, ಪ್ರಚಾರ ಕಣದಲ್ಲಿ ತಮಿಳುನಾಡಿನ ಜನರ ದುರದೃಷ್ಟವೋ ಎಂಬಂತೆ ತೊಂಭತ್ತು ದಾಟಿದ ನಾಯಕರೊಬ್ಬರು ಮತ್ತೆ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ. ಅವರ ಆ `ಅದಮ್ಯ ಉತ್ಸಾಹ’...

Read More