‘ಪಾಕಿಸ್ತಾನಿಗಳೇ, ನಾವು ಕಾಶ್ಮೀರವನ್ನು ನಿಮಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ, ಒಂದೇ ಷರತ್ತು- ನೀವು ಬಿಹಾರವನ್ನೂ ಜತೆಗೆ ತೆಗೆದುಕೊಳ್ಳಬೇಕು. ಇದು ಪ್ಯಾಕೇಜ್ ಡೀಲ್. ತೆಗೆದುಕೊಳ್ಳುವುದಾದರೆ ಎರಡನ್ನೂ ತೆಗೆದುಕೊಳ್ಳಬೇಕು. ಈ ರೀತಿಯಾಗಿ ನಮ್ಮ ನಡುವಿನ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳೋಣ’ -ಕಳೆದ ಭಾನುವಾರ ಹೀಗೊಂದು ವಿಚಿತ್ರ ಟೀಕೆ...
ಭಾರತದ ಬಹುಪಾಲು ಜನ ಕೃಷಿಯನ್ನೇ ಆದಾಯ ಮೂಲವನ್ನಾಗಿ ನೆಚ್ಚಿಕೊಂಡಿದ್ದಾರೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿವೆ. ವ್ಯವಸ್ಥಿತವಾಗಿ ಕೃಷಿ ಮತ್ತು ಕೃಷಿ ಉತ್ಪನ್ನಗಳ ವಾಣಿಜ್ಯ ವಹಿವಾಟು ನಡೆಯದಿರುವ ಕಾರಣ ಕೃಷಿಕರು ಸಂಕಷ್ಟಕ್ಕೆ ಒಳಗಾಗುತ್ತಿರುವುದು ಸರ್ವವೇದ್ಯ. ಇದೀಗ ನವೋದ್ಯಮಿಗಳು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು...