ರೆಬಲ್ ಸಿಎಂ

ಈಶಾನ್ಯದ ತುತ್ತತುದಿಯಲ್ಲಿರುವ ಅರುಣಾಚಲ ಪ್ರದೇಶ ಭಾರತದ ಮಟ್ಟಿಗೆ ಪ್ರಮುಖ ಆಯಕಟ್ಟಿನ ರಾಜ್ಯಗಳಲ್ಲೊಂದು. ದಶಕಗಳಿಂದ ಕಾಂಗ್ರೆಸ್ ಆಳ್ವಿಕೆ ಕಂಡ ರಾಜ್ಯ. ಅಷ್ಟೇ ಅಲ್ಲ, ಕಾಂಗ್ರೆಸ್‍ನೊಳಗಿನ ಭಿನ್ನಮತದಿಂದಾಗಿ ಕಾಲಕಾಲಕ್ಕೆ ಮುಖ್ಯಮಂತ್ರಿಗಳು ಬದಲಾಗಿದ್ದಕ್ಕೂ ಆ ರಾಜ್ಯ ಸಾಕ್ಷಿಯಾಗಿದೆ. ಇದೀಗ ನಬಂ ಟುಕಿ ಸರದಿ. ಅವರ ವಿರುದ್ಧ...

Read More