ಹೆಸರಲಿ ಇದ್ದರೆ ಸಾಕೇ..

ಹೆಸರಲಿ ಇದ್ದರೆ ಸಾಕೇ.. ಮಾತಲೂ ಬೇಕು `ಸತ್ಯ’! ಹೇಳುತ ಹೋದರೆ ಸುಳ್ಳು ನಂಬುವರಾರು ಹೇಳು.. ಕಿವಿ ಎರಡಿವೆ ಎಂದರೆ ಸಾಕೇ.. ಕೇಳಲು ಬೇಕು `ಮಿಥ್ಯ’ ವೆನುತ ನುಡಿಗೋಪುರ ಕಟ್ಟುವುದೇತಕೆ ಹೇಳು.. ನಗುವೊಂದಿದ್ದರೆ ಸಾಕೇ.. ಅದರಲೂ ಬೇಕು `ನಲಿವು’ ಇಲ್ಲದೇ ತಟ್ಟದು ಮನವ...

Read More

ಆಶ್ವಾಸನೆ

ಉಳ್ಳವರು ಕಟ್ಟುವ ಮಾತಿನರಮನೆ ಆಸೆ ಕೆದರಿಸಿ ಮನದಿ ಮೂಡಿಸಿತು ಕಲ್ಪನೆ ಎಚ್ಚರವಿರಲಿ ಅದು ಅರಗಿನರಮನೆ ಎಂದರಿತ ಮನ ಚೀರಿತು ಅದು ಆಶ್ವಾಸನೆ !...

Read More

ಮೌನ..!

ಲೆಕ್ಕಾಚಾರದ ಆಟ ನೋಡುತ ಕುಳಿತಿರಲು ಯಾಕೋ ಪ್ರಿಯವೆನಿಸತೊಡಗಿದೆ ಮೌನ ಎಚ್ಚರಿಸಲೋ ಬೇಡವೋ ಗೊಂದಲದಲಿರಲು ಮೇಲುಗೈ ಸಾಧಿಸುವುದು ಮತ್ತದೇ ಮೌನ.. ! –...

Read More

ಎಂದೋ ಉದುರಿದ ಹನಿಗಳು…

ಮಳೆ   ಮರುಭೂಮಿಯಲ್ಲಿ ಓಯಸಿಸ್ ನಿರೀಕ್ಷಿಸಿದಂತೆ ವಸಂತದಲಿ ಕೋಗಿಲೆ ಹಾಡಿನ ನಿರೀಕ್ಷೆಯಂತೆ ಬಿರುಬೇಸಿಗೆಯಲ್ಲ ಭುವಿಯ ಹಾತೊರೆಯುವಿಕೆಯಂತೆ.. —- ಹನಿನೀರಿಗಾಗಿ   ಸೂರ್ಯನ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾದ ಮಾನವ ಬಾಯ್ಬಿಟ್ಟಿದ್ದು ಹನಿ ನೀರಿಗಾಗಿ ರವಿಕಿರಣದ ಶಾಖವನುಂಡ ಭುವಿ ಬಿರುಕು ಬಿಟ್ಟಿದ್ದೂ ಅದೇ...

Read More