ಪ್ರಜಾಪ್ರಭುತ್ವ ದೇಶ ಎಂದಾಗ ಸಾಮಾನ್ಯವಾಗಿ ಮೂಡುವುದು ಸಹಜವಾಗಿಯೇ ನಮ್ಮ ಭಾರತದ ಪರಿಕಲ್ಪನೆ. ಇಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ದೇಶವನ್ನಾಳುವುದು ವಾಡಿಕೆ. ಆದರೆ, ಸೋವಿಯತ್ ಯೂನಿಯನ್(ಯುಎಸ್ಎಸ್ಆರ್)ನ ಭಾಗವಾಗಿದ್ದ ತಜಕಿಸ್ತಾನದ ಕಥೆ ಹೀಗಿಲ್ಲ. ಸೋವಿಯತ್ ಯೂನಿಯನ್ ಛಿದ್ರವಾಗಿ, ಅಂತರ್ಯುದ್ಧ ನಡೆದು...