`ಹಣ ನಗದೀಕರಿಸುವುದಕ್ಕೆ ಮಿತಿ ಹೇರಿದ ಭಾರತ ಸರ್ಕಾರದ ನಿರ್ಧಾರದಿಂದಾಗಿ ಒಂದೊಳ್ಳೆ ರೆಸ್ಟೋರೆಂಟ್ನಿಂದ ರಾತ್ರಿ ಊಟ ತರಿಸುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ರಷ್ಯನ್ ರಾಯಭಾರಿ ಟೀಕಿಸಿದ ಸುದ್ದಿಯೊಂದು ಕಳೆದ ಡಿಸೆಂಬರ್ 6ರಂದು ಸುದ್ದಿಮಾಧ್ಯಮಗಳಲ್ಲಿ ಗಮನಸೆಳೆದಿದ್ದು ನಿಮಗೆ ನೆನಪಿರಬಹುದು. ಅವರು ಬೇರಾರೂ ಅಲ್ಲ,...
ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಒಂದು ರಾಜ್ಯ ಎಂಬುದು ನಿಜವಾದರೂ ಅದಕ್ಕೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನವಿಲ್ಲ. ವಿಧಾನಸಭೆ ಇದ್ದರೂ ಆಡಳಿತದ ಪೂರ್ಣ ಹೊಣೆ ರಾಜ್ಯ ಸರ್ಕಾರದ್ದಲ್ಲ. ಆರಂಭದಿಂದಲೂ ಅಂದರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಿಂದಲೂ ಇದು ಹೀಗೆಯೇ ಮುಂದುವರಿದಿದೆ....
ದೆಹಲಿಯಲ್ಲೀಗ ಮೈ ನಡುಗಿಸುವ ಚಳಿ ಇದ್ದರೂ, ವಿಧಾನಸಭಾ ಚುನಾವಣೆಯ ಕಾವು ಅಲ್ಲಿನ ವಾತಾವರಣವನ್ನು ಬೆಚ್ಚಗಿರುವಂತೆ ಮಾಡಿದೆ. ವಿವಿಧ ನಾಯಕರ ಪಕ್ಷಾಂತರ ಪರ್ವ ನಡೆದಿದೆ. ಅವುಗಳ ನಡುವೆ ಗಮನ ಸೆಳೆದುದು ಅಣ್ಣಾ ಹಜಾರೆ ಅವರ `ಭ್ರಷ್ಟಾಚಾರ ವಿರೋಧಿ ಭಾರತ’ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ...
ವಿವಾದಗಳು, ಹಗರಣಗಳು ಇವೆಲ್ಲದರ ನಡುವೆ ವಿಳಂಬಗೊಂಡ ಕಾಮಗಾರಿಗಳು ಅಂತೂ ಇಂತೂ ಪೂರ್ಣಗೊಂಡಿವೆ. ಕಾಮನ್ವೆಲ್ತ್ ಕ್ರೀಡಾಕೂಟ ಆರಂಭಕ್ಕೆ ಬೇಕಾದ ಎಲ್ಲ ಅಂತಿಮ ಸಿದ್ಧತೆಗಳೂ ಪೂರ್ಣಗೊಂಡಿವೆ. ವಿವಾದಗಳು, ಟೀಕೆಗಳು ಏನೇ ಇದ್ರೂ, ಕಾಮನ್ವೆಲ್ತ್ ಗೇಮ್ಸ್ ಅಂದ್ರೆ ಏನು ? ಯಾವಾಗ ಆರಂಭ ಆಯ್ತು ?...