ಮಹಾತ್ಮ ಗಾಂಧಿಯವರು ನಡೆಸಿದ ಚಂಪಾರಣ್ ಸತ್ಯಾಗ್ರಹದ 100ನೇ ವರ್ಷ ಸಂಪನ್ನಗೊಂಡದ್ದರ ಹಿನ್ನೆಲೆಯ ಕಳೆದ ಮಂಗಳವಾರ ಬಿಹಾರದ ಮೋತಿಹಾರದಲ್ಲಿ `ಸತ್ಯಾಗ್ರಹ್ ಸೇ ಸ್ವಚ್ಛಾಗ್ರಹ್’ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮವನ್ನು `ಸ್ವಚ್ಛ ಭಾರತ’ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನಾಗಿ ರೂಪಿಸಲಾಗಿತ್ತು. ಸ್ವಚ್ಛ ಭಾರತದ `ಸ್ವಚ್ಛಾಗ್ರಹಿ’ಗಳಾಗಿ...
ಕಳೆದ ಹತ್ತು ಹದಿನೈದು ದಿನಗಳಿಂದೀಚೆಗೆ ದೇಶದ ‘ಅರ್ಥ ವ್ಯವಸ್ಥೆ’ ಎಲ್ಲರ ಗಮನಸೆಳೆಯುತ್ತಿದೆ. ಅಧಿಕ ಮೌಲ್ಯದ ನೋಟು ಅಮಾನ್ಯಗೊಳಿಸಿದಾಗ, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಿದಾಗ, ಒಂದು ದೇಶ ಒಂದು ತೆರಿಗೆ ವ್ಯವಸ್ಥೆಯ ‘ಜಿಎಸ್ಟಿ’ ಜಾರಿಗೆ ತರುವ ಸಂದರ್ಭದಲ್ಲಿ ವ್ಯಕ್ತವಾಗದಷ್ಟು ಟೀಕೆ, ಟ್ರೋಲ್ಗಳು ಈಗ...
ಸ್ಥಳ ಪಾಕಿಸ್ತಾನದ ಲಾಹೋರ್. ಕ್ರಿಸ್ಮಸ್ ಹಬ್ಬದ ದಿನ. ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಹುಟ್ಟುಹಬ್ಬದ ದಿನವೂ ಹೌದು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ರಷ್ಯಾ ಮತ್ತು ಅಫ್ಘಾನಿಸ್ತಾನ ಪ್ರವಾಸ ಮುಗಿಸಿ ಹಿಂತಿರುಗುವ ದಿನವೂ ಆಗಿತ್ತು. ಇದ್ದಕ್ಕಿದ್ದಂತೆ ಟಿವಿ ಚಾನೆಲ್ಗಳ ಪರದೆ...
ಗಂಗಾ ಸ್ವಚ್ಛತಾ ಅಭಿಯಾನಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಲೋಕಸಭಾ ಚುನಾವಣಾಪೂರ್ವದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಮೋದಿ ಸರ್ಕಾರ ಮುಂದಾಗಿದೆ. ಇಷ್ಟಕ್ಕೂ, 80ರ ದಶಕದ ಮಧ್ಯಭಾಗದಲ್ಲಿ ಚಾಲನೆ ಪಡೆದುಕೊಂಡ ಗಂಗಾ ಆ್ಯಕ್ಷನ್ ಪ್ಲಾನ್ ಅನುಷ್ಠಾನ ಎಡವಿದ್ದೆಲ್ಲಿ? ಇದುವರೆಗೆ ವೆಚ್ಚವಾಗಿದ್ದೆಷ್ಟು? ಸಮಸ್ಯೆಗಳೇನು? ಇತ್ಯಾದಿ ಸಮಗ್ರ...
ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿರುವವರಿಗೆ ಮತ್ತು ಹೊಸದಾಗಿ ಷೇರುವಹಿವಾಟು ಆರಂಭಿಸುತ್ತಿರುವವರಿಗೆ ಸಂತೋಷದ ಸುದ್ದಿ. ಹೊಸ ಸ್ಟಾಕ್ ಎಕ್ಸ್ಚೇಂಜ್ ಒಂದು ಸದ್ದಿಲ್ಲದೇ ಆರಂಭವಾಗಿ ಕಾರ್ಯನಿರ್ವಹಿಸುತ್ತಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಇದು ಕೂಡಾ ಕಾರ್ಯನಿರ್ವಹಿಸುತ್ತದೆ. ಆದರೆ ಈ ಹೊಸ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವಹಿವಾಟು...