ಪ್ರಚಾರ ನಿಪುಣ ಪಿಕೆ

ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ಜೆಡಿಯು, ಆರ್​ಜೆಡಿ ಮತ್ತು ಕಾಂಗ್ರೆಸ್​ನ ಮಹಾಮೈತ್ರಿಕೂಟ ಗೆಲುವು ಸಾಧಿಸಿದಾಗ ಅತಿಹೆಚ್ಚು ಸ್ಥಾನಗಳಿಸಿದ ಆರ್​ಜೆಡಿ ನಾಯಕ ಲಾಲು ಪ್ರಸಾದ್ ಸರ್ಕಾರದ ಮಟ್ಟಿಗೆ ‘ಕಿಂಗ್​ವೆುೕಕರ್’ ಎನಿಸಿಕೊಂಡರು. ಆದರೆ, ಚುನಾವಣಾ ತಂತ್ರಗಾರಿಕೆ ವಿಷಯದಲ್ಲಿ ‘ಕಿಂಗ್​ವೆುೕಕರ್’ ಪಟ್ಟ ದಕ್ಕಿದ್ದು ಮತ್ತೊಬ್ಬ...

Read More