ವಾರದಿಂದೀಚೆಗೆ ದೇಶಾದ್ಯಂತ ಸಮಾನ ನಾಗರಿಕ ಸಂಹಿತೆ ವಿಚಾರ ಚರ್ಚೆಗೆ ಒಳಗಾಗುತ್ತಿದೆ. ಮುಸ್ಲಿಮರಲ್ಲಿ ಷರೀಯತ್ ಕಾನೂನು ಪ್ರಕಾರ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್, ಹಿಂದುಗಳಲ್ಲಿ ವಿಶೇಷವಾಗಿ ಗುಜರಾತ್ನ ಕೆಲವೆಡೆ ರೂಢಿಯಲ್ಲಿರುವ ಮೈತ್ರಿ ಕರಾರು, ಕ್ರಿಶ್ಚಿಯನ್ನರಲ್ಲಿ ಚಾಲ್ತಿಯಲ್ಲಿರುವ ವಿಚ್ಛೇದನ ಪ್ರಕ್ರಿಯೆಯಿಂದಾಗಿ ವಿಶೇಷವಾಗಿ ಮಹಿಳೆಯರು ಅನ್ಯಾಯಕ್ಕೊಳಗಾಗುತ್ತಿದ್ದಾರೆ. ಹೀಗಾಗಿ,...
‘ಪಾಕಿಸ್ತಾನಿಗಳೇ, ನಾವು ಕಾಶ್ಮೀರವನ್ನು ನಿಮಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ, ಒಂದೇ ಷರತ್ತು- ನೀವು ಬಿಹಾರವನ್ನೂ ಜತೆಗೆ ತೆಗೆದುಕೊಳ್ಳಬೇಕು. ಇದು ಪ್ಯಾಕೇಜ್ ಡೀಲ್. ತೆಗೆದುಕೊಳ್ಳುವುದಾದರೆ ಎರಡನ್ನೂ ತೆಗೆದುಕೊಳ್ಳಬೇಕು. ಈ ರೀತಿಯಾಗಿ ನಮ್ಮ ನಡುವಿನ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳೋಣ’ -ಕಳೆದ ಭಾನುವಾರ ಹೀಗೊಂದು ವಿಚಿತ್ರ ಟೀಕೆ...
ಕಳೆದ ಐದು ವರ್ಷಗಳಿಂದ ನಾನು 15 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸುತ್ತ ಬಂದಿದ್ದೇನೆ. ಇಷ್ಟಾಗ್ಯೂ ನನ್ನ ಕಚೇರಿ ನಿರ್ಮಾಣಕ್ಕಾಗಿ ಬಿಎಂಸಿ ಕಚೇರಿಯಲ್ಲಿ 5 ಲಕ್ಷ ರೂಪಾಯಿ ಲಂಚ ನೀಡಬೇಕೆ?.. ಇದೇನಾ ನಿಮ್ಮ ಅಚ್ಛೇ ದಿನ್?’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು...
ಮೂವತ್ತರ ವಯಸ್ಸದು ಬರಿ ಅಂಕಿಯಲ್ಲ ಜೀವನದ ನಡುಹಾದಿಯ ಮೈಲಿಗಲ್ಲು ಹುಡುಗಾಟಕ್ಕಿನ್ನು ಸ್ಥಳವಿಲ್ಲ ಮಕ್ಕಳಾಟ ಸಾಧ್ಯವೇ ಇಲ್ಲವೆನ್ನಲು ನೀಗಿಸಿದೆ ಒಂಟಿ ಬದುಕಿನ ಯಾತನೆ ಮದುವೆ ಎಂಬ ಮೂರಕ್ಷರದ ಘಟನೆಯದು ಬದಲಾಯಿಸಿತು ಜೀವನದ ಪಥವನೇ ಎರಡು ಜೀವಗಳು ಒಂದಾದ ಕ್ಷಣವದು ಇನ್ನೇನು ಕಳೆದೇ ಹೋಯಿತು...
ನೀಳಕಾಯ – ಎತ್ತರ 6.4 ಅಡಿ, ಅಗಲವಾದ ಎದೆಗೂಡು, ಎರಡೂ ಕೈಗಳನ್ನು ಅಗಲಿಸಿ ನಿಂತರೆ ಅದರ ಉದ್ದ 6 ಅಡಿ 7 ಇಂಚು, ಕೈಗಳ ಗಾತ್ರಕ್ಕೆ ಹೋಲಿಸಿದರೆ ಕಾಲುಗಳು ಚಿಕ್ಕವು, ಪಾದದ ಗಾತ್ರ 14, ತೂಕ 88 ಕಿಲೋ. ಇಂತಹ ವಿಶಿಷ್ಟ...
“Life is a race … if you don’t run fast … you will be like a broken undaa….’ ಹೌದು.. ನೀವಂದುಕೊಂಡಂತೆ ಇದು `ಥ್ರೀ ಇಡಿಯಟ್ಸ್’ ಸಿನಿಮಾದ ಸಂಭಾಷಣಾ ಸಾಲು. ಬಹುಶಃ ಬಾಲಿವುಡ್ನ ದೈತ್ಯ ಪ್ರತಿಭೆ...