ಸಾವು ನನ್ನ ಮುಂದಿರುವ ಪ್ರಶ್ನೆ.. ಕೊನೆಯುಸಿರು ಎಳೆದ ಬಳಿಕ ಈ ಜೀವ ಜಗತ್ತು ಹೇಗಿರಬಹುದು ? ಅಂತ್ಯಕ್ರಿಯೆ ಸಂದರ್ಭದಲ್ಲಿ, ಮೃತ ವ್ಯಕ್ತಿಯ ಗುಣಗಾನ ಮಾಡುವ ಗೆಳೆಯರು, ಬಂಧುಗಳು, ಪೀಡೆ ತೊಲಗಿತು ಎಂದು ಶಪಿಸುವ ಶತ್ರುಗಳು.. ಹೀಗೆ ಲೋಕವೇ ವಿಚಿತ್ರ.. ಇತ್ತೀಚಿನ ದಿನಗಳಲ್ಲಂತೂ...
ಬರೆಯ ಹೊರಟೆ ಹೊಸ ಕವಿತೆಯೊಂದನು… ಅಕ್ಷರ ಪೋಣಿಸಲು ಭಾವನೆಯ ನೂಲು ಸಾಕಲ್ಲವೇ.. ಭಾವನೆಯ ನೂಲ ನೇಯಲು ನಿನ್ನ ಪ್ರೀತಿ ಸಾಕಲ್ಲವೇ.. ಒಲವಿನ ಓಲೆ ಬರೆಯಲು ಇನ್ನೇನು ಬೇಕು.. ? ಮನದ ಒಡತಿಯ ಮನವ ತಣಿಸಲು ಪ್ರೀತಿಗೊಂದು ಉಪಮೆ ಕೊಡಬಹುದೇ ಅವಳ ಪ್ರೀತಿಗೊಂದು...