ಪ್ರಥಮ ಪಟ್ಟ ಬಯಸಿದ್ದರು!

ಹೌದು… ಜೀವನದಲ್ಲೊಂದು ಕನಸು ಕಂಡರೆ ಅದು ಈಡೇರುವ ತನಕ ಮನಸ್ಸಿನಲ್ಲಿ ಜಪಿಸುತ್ತಲೇ ಇರಬೇಕು. ಅದಕ್ಕೆ ಪೂರಕವಾದ ಹಾದಿಯಲ್ಲಿ ಪರಿಶ್ರಮ ಇರಲೇಬೇಕು. ಇಚ್ಛೆ, ಕಠಿಣ ಪರಿಶ್ರಮ ಇದ್ದಾಗ ಒಂದಿಷ್ಟು ಅದೃಷ್ಟ ಒಲಿದು ಬಿಟ್ಟರೆ ಸಾಕು. ಕನಸು ನನಸಾಗಿ ಬಿಡುತ್ತದೆ. ದುರಂತ ಎಂದರೆ ಎಷ್ಟೋ...

Read More