ನ್ಯಾಯಾಧಿಪನ ಹಾದಿ..

ಸದ್ಯದ ಪರಿಸ್ಥಿತಿಯಲ್ಲಿ `ಮಹಾಭಿಯೋಗ’ ಎಂಬ ಈ ಶಬ್ದ ಕಿವಿಗೆ ಬೀಳುತ್ತಿರುವಂತೆಯೇ ಸ್ಮೈತಿ ಪಟಲದಲ್ಲಿ ಮೂಡುವ ಚಿತ್ರ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರದ್ದು. ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿ ಇನ್ನೂ ವರ್ಷಪೂರ್ತಿ ಆಗಿಲ್ಲ. ಪದಗ್ರಹಣದ ಬೆನ್ನಲ್ಲೇ ಅವರನ್ನು...

Read More

ಸ್ವಚ್ಛ ಭಾರತಕ್ಕೆ `ಪರಮ’ ಸೇವೆ

ಮಹಾತ್ಮ ಗಾಂಧಿಯವರು ನಡೆಸಿದ ಚಂಪಾರಣ್ ಸತ್ಯಾಗ್ರಹದ 100ನೇ ವರ್ಷ ಸಂಪನ್ನಗೊಂಡದ್ದರ ಹಿನ್ನೆಲೆಯ ಕಳೆದ ಮಂಗಳವಾರ ಬಿಹಾರದ ಮೋತಿಹಾರದಲ್ಲಿ `ಸತ್ಯಾಗ್ರಹ್ ಸೇ ಸ್ವಚ್ಛಾಗ್ರಹ್’ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮವನ್ನು `ಸ್ವಚ್ಛ ಭಾರತ’ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನಾಗಿ ರೂಪಿಸಲಾಗಿತ್ತು. ಸ್ವಚ್ಛ ಭಾರತದ `ಸ್ವಚ್ಛಾಗ್ರಹಿ’ಗಳಾಗಿ...

Read More

ಶರೀರ ರಷ್ಯನ್ ಹೃದಯ ಹಿಂದುಸ್ಥಾನಿ

`ಹಣ ನಗದೀಕರಿಸುವುದಕ್ಕೆ ಮಿತಿ ಹೇರಿದ ಭಾರತ ಸರ್ಕಾರದ ನಿರ್ಧಾರದಿಂದಾಗಿ ಒಂದೊಳ್ಳೆ ರೆಸ್ಟೋರೆಂಟ್‍ನಿಂದ ರಾತ್ರಿ ಊಟ ತರಿಸುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ರಷ್ಯನ್ ರಾಯಭಾರಿ ಟೀಕಿಸಿದ ಸುದ್ದಿಯೊಂದು ಕಳೆದ ಡಿಸೆಂಬರ್ 6ರಂದು ಸುದ್ದಿಮಾಧ್ಯಮಗಳಲ್ಲಿ ಗಮನಸೆಳೆದಿದ್ದು ನಿಮಗೆ ನೆನಪಿರಬಹುದು. ಅವರು ಬೇರಾರೂ ಅಲ್ಲ,...

Read More

ಟಾಟಾ ಸ್ಕೈನಲ್ಲಿ ಉದಯಿಸಿದ ಚಂದ್ರ

ಹೌದು.. ಅಂದು 2016ರ ಅಕ್ಟೋಬರ್ 24. ಸೂರ್ಯ ಅಸ್ತಮಿಸುವ ಹೊತ್ತಿನಲ್ಲಿ 100 ಶತಕೋಟಿಗೂ ಅಧಿಕ ಮೌಲ್ಯದ ಟಾಟಾ ಸಾಮ್ರಾಜ್ಯ ಅಧ್ಯಕ್ಷರಾಗಿದ್ದ ಸೈರಸ್ ಪಲ್ಲೋನ್ಜಿ ಮಿಸ್ತ್ರಿ ಪದಚ್ಯುತರಾಗಿದ್ದು, ರತನ್ ಟಾಟಾ ಅವರನ್ನೇ ನಾಲ್ಕು ತಿಂಗಳ ಮಟ್ಟಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ವಿಷಯ...

Read More

ದೆಹಲಿಯ ಆಡಳಿತಕ್ಕೆ ಹಳೇ ಐಎಎಸ್ ಅಧಿಕಾರಿ

ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಒಂದು ರಾಜ್ಯ ಎಂಬುದು ನಿಜವಾದರೂ ಅದಕ್ಕೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನವಿಲ್ಲ. ವಿಧಾನಸಭೆ ಇದ್ದರೂ ಆಡಳಿತದ ಪೂರ್ಣ ಹೊಣೆ ರಾಜ್ಯ ಸರ್ಕಾರದ್ದಲ್ಲ. ಆರಂಭದಿಂದಲೂ ಅಂದರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಿಂದಲೂ ಇದು ಹೀಗೆಯೇ ಮುಂದುವರಿದಿದೆ....

Read More

ಆದಾಯ ಕರಾಮತ್ತು ತೋರಿದರೆ ಎಚ್ಚರ!

ಕಾಳಧನ ಸಂಗ್ರಹ ಹಾಗೂ ತೆರಿಗೆ ವಂಚನೆ ನಮ್ಮ ದೇಶವನ್ನು ಯಾವ ರೀತಿ ವ್ಯಾಪಿಸಿದೆ ಎಂಬುದನ್ನು ಅರಿಯಬೇಕಾದರೆ ಆದಾಯ ತೆರಿಗೆ ಇಲಾಖೆ ಬಿಡುಗಡೆ(ಡಿ.22) ಮಾಡಿದ `ತೆರಿಗೆ ಸಂಬಂಧಿ ಅಂಕಿ ಅಂಶ’ದ ಹೇಳಿಕೆ ಮತ್ತು ಕಳೆದ ಐದು ವರ್ಷಗಳ ದತ್ತಾಂಶವನ್ನು ಒಮ್ಮೆ ಅವಲೋಕಿಸಬೇಕು. ಆಗ,...

Read More

ಭಾರತೀಯ ಸೇನೆಗೆ ರಜಪೂತ ಸಾರಥ್ಯ

`ಮ್ಯಾನ್ ಆಫ್ ಆ್ಯಕ್ಷನ್' ಎಂದೇ ಪ್ರಸಿದ್ಧರಾಗಿರುವ ಜನರಲ್ ರಾವತ್ ಅವರ ಎದುರು ಸದ್ಯ ಗಂಭೀರ ಸವಾಲುಗಳಿವೆ. ಕಳೆದ ತಿಂಗಳು ಪಾಕಿಸ್ತಾನದಲ್ಲೂ ಸೇನಾ ಹೊಣೆಗಾರಿಕೆಯಲ್ಲಿ ಬದಲಾವಣೆಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಗಳೂ ಹೆಚ್ಚಾಗಿವೆ. ಇದಲ್ಲದೇ ಚೀನಾದ ಬೆದರಿಕೆ ಇದ್ದೇ ಇದೆ....

Read More

ವಿಲಕ್ಷಣ ವ್ಯಕ್ತಿತ್ವ

ಹೆಸರು ಡೊನಾಲ್ಡ್ ಜಾನ್ ಟ್ರಂಪ್. ವಯಸ್ಸು 70. ಎತ್ತರ 6 ಅಡಿ 3 ಇಂಚು. ಕೆಂಚು ಕೂದಲು, ಕೀಟಲೆ ಮಾಡುವಂತಹ ನೋಟ, ನಡವಳಿಕೆಯಲ್ಲಿ ಇನ್ನೂ ಪುಟಿಯುವ ಅದಮ್ಯ ಜೀವನೋತ್ಸಾಹ. ಇಂಥ ವ್ಯಕ್ತಿ ಅಮೆರಿಕದಲ್ಲಿ ಮೊನ್ನೆ ನ.8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಿಪಬ್ಲಿಕನ್...

Read More

ಬಂಡಾಯ ಬಲ ತಂದೀತೆ?

ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದೆ. ರಾಜಕೀಯ ಬೆಳವಣಿಗೆಗಳು ಚುರುಕಾಗಿದ್ದು, ಪಕ್ಷಾಂತರಪರ್ವದ ಅಧ್ಯಾಯವೂ ಶುರುವಾಗಿದೆ. ಆಡಳಿತಾರೂಢ ಸಮಾಜವಾದಿ ಪಕ್ಷ ಯಾದವೀಕಲಹದಿಂದ ಸುದ್ದಿಯಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ ದಿಢೀರ್ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷೆ ರೀಟಾ ಬಹುಗುಣ ಜೋಶಿ...

Read More

ಯಾರಿಗೂ ಕಮ್ಮಿ ಇಲ್ಲ ನಮ್ ಸೇನೆ…

ಸರ್ಜಿಕಲ್ ದಾಳಿ ಎಂದಾಕ್ಷಣ ನೆನಪಿಗೆ ಬರುವ ಚಿತ್ರಣ ಇಸ್ರೇಲ್ ಸೇನೆಯದ್ದು. ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ದಾಳಿ ನಂತರದಲ್ಲಿ ಜಗತ್ತಿನ ಗಮನ ಭಾರತೀಯ ಸೇನೆ ಕಡೆಗೆ ತಿರುಗಿದೆ. ಇದಕ್ಕೆ ಪೂರಕವಾಗಿ, ಎರಡೂ ಸೇನೆಗಳನ್ನು ಹೋಲಿಸಿ ಪ್ರಧಾನಿ ನರೇಂದ್ರ ಮೋದಿ...

Read More