ವ್ಯಂಗ್ಯ ಟೀಕೆಗಳ ಸರದಾರ

‘ಪಾಕಿಸ್ತಾನಿಗಳೇ, ನಾವು ಕಾಶ್ಮೀರವನ್ನು ನಿಮಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ, ಒಂದೇ ಷರತ್ತು- ನೀವು ಬಿಹಾರವನ್ನೂ ಜತೆಗೆ ತೆಗೆದುಕೊಳ್ಳಬೇಕು. ಇದು ಪ್ಯಾಕೇಜ್ ಡೀಲ್. ತೆಗೆದುಕೊಳ್ಳುವುದಾದರೆ ಎರಡನ್ನೂ ತೆಗೆದುಕೊಳ್ಳಬೇಕು. ಈ ರೀತಿಯಾಗಿ ನಮ್ಮ ನಡುವಿನ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳೋಣ’ -ಕಳೆದ ಭಾನುವಾರ ಹೀಗೊಂದು ವಿಚಿತ್ರ ಟೀಕೆ...

Read More

ಅಕ್ಷರ ರಾಯಭಾರಿ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಛಾಯೆ ಕೂಡ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಟ್ಟಿಗೆ ಹೇಳುವುದಾದರೆ, ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಪ್ರಭಾವ ಬೀರುವ ಕೆಲಸ ಪ್ರಮುಖವಾದುದು. ಅದು ಆಯಕಟ್ಟಿನ ಹುದ್ದೆಯೂ ಹೌದು. ಅದರಲ್ಲೂ...

Read More

ರಾಜತಂತ್ರ ನಿಪುಣ

ಕೆಲವೊಮ್ಮೆ ಇತಿಹಾಸ ಮರುಕಳಿಸುತ್ತದೆ. ಪಾತ್ರಧಾರಿಗಳು ಹಾಗೂ ಪ್ರದೇಶಗಳಷ್ಟೇ ಬದಲಾಗಿರುತ್ತವೆ. ಅದು 1980ನೇ ಇಸವಿ. ಕೇಂದ್ರದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅತ್ತ ಹರಿಯಾಣದಲ್ಲಿ ಜನತಾ ಪಾರ್ಟಿಯ ಸರ್ಕಾರವಿತ್ತು. ಮುಖ್ಯಮಂತ್ರಿಯಾಗಿದ್ದ ಭಜನ್‍ಲಾಲ್ ಆಡಳಿತ ಪಕ್ಷದ ಬಹುತೇಕ ಶಾಸಕರನ್ನು ಒಗ್ಗೂಡಿಸಿಕೊಂಡು...

Read More

ಕಾಮಿಡಿ ಕಿಂಗ್ ಕಿರಿಕಿರಿ

ಕಳೆದ ಐದು ವರ್ಷಗಳಿಂದ ನಾನು 15 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸುತ್ತ ಬಂದಿದ್ದೇನೆ. ಇಷ್ಟಾಗ್ಯೂ ನನ್ನ ಕಚೇರಿ ನಿರ್ಮಾಣಕ್ಕಾಗಿ ಬಿಎಂಸಿ ಕಚೇರಿಯಲ್ಲಿ 5 ಲಕ್ಷ ರೂಪಾಯಿ ಲಂಚ ನೀಡಬೇಕೆ?.. ಇದೇನಾ ನಿಮ್ಮ ಅಚ್ಛೇ ದಿನ್?’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು...

Read More

ಪುಸ್ತಕ ಬರೀತಾರಾ ಸಿಧು?

ದೆಹಲಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಸಿಡಿದೆದ್ದು ಚಳವಳಿ ರೂಪಿಸಿ, ಆಮ್ ಆದ್ಮಿ ಪಕ್ಷ ಕಟ್ಟಿ ‘ಮೋದಿ ಅಲೆ’ಯ ನಡುವೆಯೂ ಅಧಿಕಾರ ಗದ್ದುಗೆಗೆ ಏರಿದ ಸಾಧನೆ ಅರವಿಂದ ಕೇಜ್ರಿವಾಲ್ ಮತ್ತವರ ತಂಡದ್ದು. ಪಂಜಾಬ್‌ನ ರಾಜಕೀಯದಲ್ಲೂ ಅಂಥದ್ದೊಂದು ರಾಜಕೀಯ...

Read More

`ಪ್ರಜಾಸತ್ತಾತ್ಮಕ’ ಸರ್ವಾಧಿಕಾರಿ

ಪ್ರಜಾಪ್ರಭುತ್ವ ದೇಶ ಎಂದಾಗ ಸಾಮಾನ್ಯವಾಗಿ ಮೂಡುವುದು ಸಹಜವಾಗಿಯೇ ನಮ್ಮ ಭಾರತದ ಪರಿಕಲ್ಪನೆ. ಇಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ದೇಶವನ್ನಾಳುವುದು ವಾಡಿಕೆ. ಆದರೆ, ಸೋವಿಯತ್ ಯೂನಿಯನ್(ಯುಎಸ್‍ಎಸ್‍ಆರ್)ನ ಭಾಗವಾಗಿದ್ದ ತಜಕಿಸ್ತಾನದ ಕಥೆ ಹೀಗಿಲ್ಲ. ಸೋವಿಯತ್ ಯೂನಿಯನ್ ಛಿದ್ರವಾಗಿ, ಅಂತರ್ಯುದ್ಧ ನಡೆದು...

Read More

ಮಾನವ-ಮೀನು!

ನೀಳಕಾಯ – ಎತ್ತರ 6.4 ಅಡಿ, ಅಗಲವಾದ ಎದೆಗೂಡು, ಎರಡೂ ಕೈಗಳನ್ನು ಅಗಲಿಸಿ ನಿಂತರೆ ಅದರ ಉದ್ದ 6 ಅಡಿ 7 ಇಂಚು, ಕೈಗಳ ಗಾತ್ರಕ್ಕೆ ಹೋಲಿಸಿದರೆ ಕಾಲುಗಳು ಚಿಕ್ಕವು, ಪಾದದ ಗಾತ್ರ 14, ತೂಕ 88 ಕಿಲೋ. ಇಂತಹ ವಿಶಿಷ್ಟ...

Read More

ಗುಜರಾತಿಗೆ ಸಾರಥಿ ರಂಗೂನ್ ರೂಪಾನಿ

ಆನಂದಿ ಬೆನ್ ಪಟೇಲ್ ಆಳ್ವಿಕೆಯ ವೇಳೆ ಗುಜರಾತ್ನ ಮೇಲಿದ್ದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿಡಿತ ಸಡಿಲಗೊಂಡಿದ್ದು ವಾಸ್ತವ. ಅದಕ್ಕೆ ಕಾರಣಗಳು ಅನೇಕ. ಪಟೇಲ್ ಸಮುದಾಯದ ಪ್ರತಿಭಟನೆ, ಅದಾಗಿ ಕಳೆದ ತಿಂಗಳ ಕೊನೆಯಲ್ಲಿ ಗೋವಿನ ವಿಚಾರದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣವೂ...

Read More

ಪ್ರವಾಹದ ವಿರುದ್ಧ ಈಜು

ಆಕೆಗಿನ್ನೂ ಹದಿಹರೆಯ. ಮೂವರು ಸಹೋದರಿಯರ ಪೈಕಿ ಆಕೆ ಮಧ್ಯದವಳು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಆಕೆ, ಜಿಮ್ನಾಸ್ಟಿಕ್ಸ್ ಕ್ಲಬ್ಗೆ ಹೋಗಿ ಅಭ್ಯಾಸ ನಡೆಸುತ್ತಿದ್ದಳು. ಈಜುವುದು ಕೂಡ ಆಕೆಯ ಪ್ರೀತಿಯ ಹವ್ಯಾಸಗಳಲ್ಲೊಂದು. ಈಜಿನಲ್ಲಿ ಉತ್ತಮ ಸಾಧನೆಯನ್ನೂ ಮಾಡಿರುವ ಆಕೆಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ...

Read More

ಡಾಕ್ಟರ್ ರಾಜಕೀಯ ಭವಿಷ್ಯಕ್ಕೆ ಬುನಾದಿಯಾದ ಪಿಎಂಒ

ಈಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಪೈಕಿ ಬಿಜೆಪಿ ಅಸ್ಸಾಂ ಕಡೆಗೆ ವಿಶೇಷ ಆಸ್ಥೆ ವಹಿಸಿತ್ತು. ಮಾನಸಿಕವಾಗಿ ನಮ್ಮಿಂದ ದೂರವಾಗುತ್ತಿರುವ ಈಶಾನ್ಯ ರಾಜ್ಯಗಳನ್ನು ಮತ್ತೆ ಜೊತೆಜೊತೆಗೆ ಮುನ್ನಡೆಸುವ ನಿಟ್ಟಿನಲ್ಲಿ ಅದು ಅನಿವಾರ್ಯವೂ ಆಗಿತ್ತು. ಅಸ್ಸಾಂನಲ್ಲಿ ಆಡಳಿತ ಚುಕ್ಕಾಣಿ ಹಿಡಿವ ಹೊಣೆಗಾರಿಕೆಯನ್ನು ಬಿಜೆಪಿ ವರಿಷ್ಠರು...

Read More