ಅಸ್ಸಾಂನಲ್ಲೀಗ ವಿಧಾನಸಭಾ ಚುನಾವಣೆಯ ಕಣ ರಂಗೇರತೊಡಗಿದೆ. ಹಾಲಿ ಸಿಎಂ ತರುಣ್ ಗೊಗೋಯ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ಕಳೆದ ಮೂರು ಅವಧಿಯಲ್ಲಿ ಕಾಂಗ್ರೆಸ್ ಆಳ್ವಿಕೆ ಕಂಡಿದ್ದ ಅಸ್ಸಾಂ ಜನ ಇದೀಗ ಹೊಸ ಆಯ್ಕೆ ಬಯಸತೊಡಗಿರುವುದು ಸ್ಪಷ್ಟ. ಭಾರತೀಯ ಜನತಾ...
Read More