ಅಂದು 2015ರ ಅಕ್ಟೋಬರ್ 11. ಮುಂಬೈನ ವರ್ಲಿಯಲ್ಲಿರುವ ನೆಹರು ಸೆಂಟರ್ನಲ್ಲಿ ಪಾಕಿಸ್ತಾನದ ಮಾಜಿ ಸಚಿವರೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿಯವರ ಆಪ್ತ ಸುಧೀಂದ್ರ ಕುಲಕರ್ಣಿ ಇದರ ಆಯೋಜಕರು. ಗಡಿಯಲ್ಲಿ ದಾಳಿ ನಡೆಸುತ್ತ, ದೇಶದೊಳಗೆ...
Read More