ಸಂಕಷ್ಟದಲ್ಲಿ `ಪಬ್ಲಿಕ್ ಸಿಎಂ’

ಉತ್ತರಾಖಂಡದಲ್ಲೀಗ ರಾಜಕೀಯ ಅರಾಜಕತೆಯ ಪರಿಸ್ಥಿತಿ. ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡೆದ್ದ ಒಂಭತ್ತು ಕಾಂಗ್ರೆಸ್ ಶಾಸಕರು ಅಮಾನತುಗೊಂಡಿದ್ದಾರೆ. ಪರಿಣಾಮ 70 ಸದಸ್ಯಬಲದ ವಿಧಾನಸಭೆಯಲ್ಲಿ 36 ಸ್ಥಾನಗಳೊಂದಿಗೆ ಬಹುಮತದಲ್ಲಿದ್ದ ಕಾಂಗ್ರೆಸ್ 27ಕ್ಕೆ ಕುಸಿದಿದೆ. 28 ಸದಸ್ಯ ಬಲದ ಬಿಜೆಪಿ ಈಗ ಅತಿದೊಡ್ಡ ಪಕ್ಷವಾಗಿದ್ದು,...

Read More