ಅವರವರ ಭಾವಕೆ !

ಭೋಧಿ ವೃಕ್ಷದಡಿ ಜ್ಞಾನ ಪಡೆದ

ಬುದ್ಧ ಪೂರ್ಣಿಮೆಯಂದು ನಕ್ಕ

ಬೆಳದಿಂಗಳ ಸುಖ ಪಡೆದ

ಪ್ರೇಮಿಯೂ ಅಂದೇ ನಕ್ಕ.

Tags :

Leave a Reply

Your email address will not be published. Required fields are marked *