ಅವಳ ಪ್ರೀತಿ !

ಎದೆಗೂಡಲಿ ಏನೋ ಅವ್ಯಕ್ತ ಅನುಭವ

ಅಭಿವ್ಯಕ್ತಗೊಳಿಸಲಾಗುವ

ಆದರೆ ಹೇಳಲಾಗದ ರೀತಿ

ನನ್ನ – ಅವಳ ಪ್ರೀತಿ !

0 thoughts on “ಅವಳ ಪ್ರೀತಿ !

Leave a Reply

Your email address will not be published. Required fields are marked *