ಬಿಡು ಚಿಂತೆ

ಬೆಳ್ಳಂಬೆಳಗ್ಗೆ ಸೂರ್ಯ ಕಿರಣಗಳಿಗೆ ಮಿನುಗುವ

ಎಲೆಗಳಿಂದ ಜಾರಿದರೆ ಒಡೆದು ಹೋದೀತೆನುವ

ಈ ಪ್ರೀತಿ..   ಕನ್ನಡಿಯಂತೆ

ಕಾಣುವುದು ಪ್ರತಿಬಿಂಬ.. ಬಿಡು ಚಿಂತೆ !

Tags :

Leave a Reply

Your email address will not be published. Required fields are marked *