ಸುಮ್ಮನೆ !

ಚುಟುಕು ಕವಿ ಬಯಸಿದ್ದ

ನಾಲ್ಕೇ ಸಾಲಲ್ಲಿ ಪ್ರೇಮ ನಿವೇದನೆ

ಐ ಲವ್ ಯೂ ಎಂಬ ಮೂರೇ ಶಬ್ದ

ಹೇಳಿ ಮುಗಿಸಿದ್ದಳಾಕೆ ಸುಮ್ಮನೆ !

Leave a Reply

Your email address will not be published. Required fields are marked *