ಇನ್ನೊಂದು ನೆನಪು…

[youtube...

Read More

ನೆನಪು…

[youtube...

Read More

ಶ್ರೀಕೃಷ್ಣನ ಸನ್ನಿಧಿಯ ಎಸ್ ಟಿ ಡಿ ಬೂತ್ …!

ಜೀವನದ ದಾರಿಯೇ ಹಾಗೆ.. ಹುಟ್ಟು, ಬಾಲ್ಯ, ಯೌವನ, ಮಧ್ಯವಯಸ್ಸು, ವೃದ್ಧಾಪ್ಯ.. ಸಾವು.. ದಿನಗಳು ಉರುಳಿದಂತೆ ಬದುಕು ಕೂಡಾ ಉರುಳುತ್ತಿರುತ್ತದೆ. ನಡೆದು ಬಂದ ದಾರಿಯಲ್ಲೇ ಮತ್ತೆ “ಂತಿರುಗಿ ಹೋಗಬೇಕು. “ಗೆ ಅಂದು ಕೊಂಡು “ಂತಿರುಗಿ ಪಯಣಿಸಲು ಸಾಧ್ಯವೇ ಇಲ್ಲ.. ಆದರೆ, ನೆನಪುಗಳ ಹಾದಿಯಲ್ಲಿ...

Read More

ಅಮ್ಮಾ ಎನ್ನುವೆ.. !

ಅಳುವ ಕಂದನ ಕಣ್ಣೀರ ಒರೆಸಿ.. ಬ್ರಹ್ಮಾಂಡದೆದುರು ಕೈ ಹಿಡಿದು ನಡೆಸಿ.. ಪುಟ್ಟಪುಟ್ಟ ಹೆಜ್ಜೆ ಹಾಕು ಮಗುವೆ… ಹೀಗೆ ಜೊತೆ ಜೊತೆಗೆ ನಾನಿರುವೆ.. ಸಂಕಷ್ಟದಲೂ ಅಭಿಮಾನ ಬಿಡದೆ ಮುನ್ನಡೆ.. ಮಗುವೇ.. ಬೆನ್ನಿಗೆ ನಾನಿರದೆ ಬಿಡೆ.. ಎಂದವಳ ವಾತ್ಸಲ್ಯದ ಮಡಿಲಲಿ ಮಾತಿಗೆ ಬಲವಿಲ್ಲ.. ನೆನಪಿನ...

Read More

ಒಮ್ಮೊಮ್ಮೆ ಹೀಗೂ ಆಗುವುದು..

ಪತ್ರಕರ್ತನಾಗಿ ಸಮಾಜವನ್ನು ನೋಡೋದಕ್ಕೂ, ಜನಸಾಮಾನ್ಯನಾಗಿ ಸಮಾಜವನ್ನು ನೋಡೋದಕ್ಕೆ ಬಹುದೊಡ್ಡ ವ್ಯತ್ಯಾಸವಿದೆ. ಹಾಗಾಗಿ ನನಗೆ ಇದು ಹೊಸ ಅನುಭವ. ಅದೊಂದು ಬುಧವಾರ ಸಂಜೆ ಆಸ್ಪತ್ರೆಯ ಮೇಲಧಿಕಾರಿಯೊಬ್ಬರು ಫೋನ್ ಮಾಡಿ, ಈ ಶನಿವಾರ ಹ್ಯೂಮರಿಸ್ಟ್ ವೈಎಂಎನ್ ಮೂರ್ತಿ ಬರ್ತಿದ್ದಾರೆ. ಅವರನ್ನು ಎಲ್ಲರಿಗೂ ಪರಿಚಯಿಸಲು ನನಗೊಂದು...

Read More

ಮೃತ್ಯು ಎರಗಿದ ಮನೆಯಲ್ಲಿ..!

ಕೆಲವೊಮ್ಮೆ ಮೃತ್ಯು ಎಷ್ಟು ಘೋರ ಎಂದು ಅನಿಸೋದಿದೆ. ಮೊದಲ ಸಲ ಸಾವು ಬಂದು ಎರಗುವುದನ್ನು ಕಣ್ಣಾರೆ ಕಂಡ ಆ ಬಾಲ್ಯದ ಮನಸ್ಸಿಗೆ ಅದು ಸರಿಯಾಗಿ ನಾಟಲೇ ಇಲ್ಲ. ಸಿನಿಮಾದಲ್ಲಿ ನೋಡಿದಂತೆ ಆಗಿದ್ರೂ ಮನದಂಗಳದಲ್ಲಿ ಹುದುಗಿ ಹೋಗಿತ್ತು. ಮರಣವನ್ನು ಮರೆತೇ ಹೋಗಿತ್ತು ಮನ…...

Read More

ನಾ ಕಂಡ ಮೃತ್ಯು…

  ಮರಣ ಅನ್ನೋ ಶಬ್ಧವೇ ಎಲ್ಲರಲ್ಲೂ ಭೀತಿ ಹುಟ್ಟಿಸತ್ತೆ. ಪ್ರತಿ ದಿನ ಯಾವುದೇ ಪತ್ರಿಕೆ ನೋಡಿದ್ರೂ ಸಾವಿನ ಸುದ್ದಿ ಇಲ್ಲದ ದಿನವೇ ಇಲ್ಲ. ಟಿ.ವಿ.ಚಾನೆಲ್‌ಗಳಲ್ಲಂತೂ ಅಪರಾಧ ಸುದ್ದಿಗಳದ್ದೇ ವೈಭವ.. ಅಂದ ಮೇಲೆ ಮೃತ್ಯುವಿನ ಕುರಿತು ಪ್ರತ್ಯೇಕ ಹೇಳಬೇಕಿಲ್ಲ. ಆದರೂ ಒಂದು ಜಿಜ್ಞಾಸೆಯ...

Read More

ಬಾಲ್ಯದ ಅಂಗಳ…

ಆತನದು ಮುದ್ದು ಮುಖವಾದ್ರೂ  ತುಂಟುತನದ ಕಳೆ ಅಲ್ಲಿತ್ತು. ಆತನಿಗೋ ಇನ್ನೂ ಆರು ವರ್ಷ ತುಂಬಿಲ್ಲ. ಹುಡುಗಿಯರನ್ನು ಕಂಡ್ರ ಸಾಕು ತುಂಟು ನಗು ಚೆಲ್ಲಿ ಹಾಗೇ ಬಲೆಗೆ ಹಾಕಿ ಬಿಡ್ತಿದ್ದ. ಅವನಿಗೆ ಹತ್ತಿ ಕಂಡ್ರೆ ತುಂಬ ಇಷ್ಟ. ಹಾಗಾಗಿ ಆತ ತನ್ನ ನಾಸಿಕ...

Read More

ಸವಿಯೋ ಸವಿಯೋ…

                                                           ...

Read More

ನನ್ನ ಮದುವೆ…

...

Read More