ಮೌನ..!

mounaಲೆಕ್ಕಾಚಾರದ ಆಟ ನೋಡುತ ಕುಳಿತಿರಲು
ಯಾಕೋ ಪ್ರಿಯವೆನಿಸತೊಡಗಿದೆ ಮೌನ
ಎಚ್ಚರಿಸಲೋ ಬೇಡವೋ ಗೊಂದಲದಲಿರಲು
ಮೇಲುಗೈ ಸಾಧಿಸುವುದು ಮತ್ತದೇ ಮೌನ.. !
– ಉಕುಶಿ

Leave a Reply

Your email address will not be published. Required fields are marked *