ನೆಟ್ ಲೋಕದಲ್ಲಿ ಬಿರುಗಾಳಿ

ಮುಕ್ತ ಮತ್ತು ಸಮಾನ ಅಂತರ್ಜಾಲ ಸೇವೆ ಅರ್ಥಾತ್ ತಟಸ್ಥ ಜಾಲಸೇವೆ ನಿಯಮ ಜಾರಿಗೆ ಬರಬೇಕೆಂದು ವಿಶ್ವದೆಲ್ಲೆಡೆಯ ನೆಟ್ಟಿಗರ ಬೇಡಿಕೆ. ಟೆಲಿಕಾಂ ಸೇವಾ ಕಂಪನಿಗಳು ಈ ನಿಯಮವನ್ನು ಗಾಳಿಗೆ ತೂರಿ ಸುಲಿಗೆ ಮಾಡುತ್ತಿವೆ ಎಂಬುದು ಗ್ರಾಹಕರ ಕೋಪ. ಈ ವಿದ್ಯಮಾನದ ಅವಲೋಕನ ಇಲ್ಲಿದೆ....

Read More