ಲೋಕಲೈಸ್ಡ್ #ಟೆಕ್​ಬುಕ್!

ಪತ್ರಿಕೋದ್ಯಮ ಪಾಠ ಹೇಳುವಾಗ ಉಪನ್ಯಾಸಕರು ಬೋಧಿಸುವ ಬಹುಮುಖ್ಯ ಅಂಶವೊಂದಿದೆ- ‘Proximity’ ಅಂತಾರೆ ಅದಕ್ಕೆ. ದೇಶ, ಕಾಲಮಾನಕ್ಕೆ ಸಮೀಪವಾದುದಾಗಿರಬೇಕು ಎಂಬುದು ಇದರ ಅರ್ಥ. ಓದುವುದಕ್ಕೆಂದು ‘ಟೆಕ್ಬುಕ್’ ಅನ್ನು ಕೈಗೆತ್ತಿಕೊಂಡು ಓದಲಾರಂಭಿಸಿದಾಗ ಮೊದಲು ಮನಸ್ಸಿಗೆ ಬಂದ ವಿಚಾರ ಇದು. ಮೈಸೂರು ಪಾಕ್, ಮಸಾಲೆ ದೋಸೆ,...

Read More