ವಯಸ್ಸಾಯ್ತೆಂದ ಕ್ಯೂಬಾ ಕಾಮ್ರೇಡ್

ಕ್ಯೂಬಾ ಎಂದಾಕ್ಷಣ ನೆನಪಾಗುವುದು ಅಮೆರಿಕಕ್ಕೆ ಸೆಡ್ಡು ಹೊಡೆದು ನಿಂತ ಕಮ್ಯೂನಿಸ್ಟ್ ನಾಯಕ `ಫಿಡೆಲ್ ಕ್ಯಾಸ್ಟ್ರೊ’. ಅದು ಬಿಟ್ಟರೆ ಸಿಗಾರ್, ಸಕ್ಕರೆಗಳಿಗೆ ಹೆಸರುವಾಸಿ ಆ ಕೆರೇಬಿಯನ್ ದೇಶ. ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕ್ಯೂಬಾಗೆ ಭೇಟಿ ನೀಡಿದಾಗ ಸುದ್ದಿಯಾದವರು ಫಿಡೆಲ್....

Read More