ಜನ ಬಯಸಿದ್ದು ದಿಟ್ಟತನ ಅಧ್ಯಕ್ಷ ತೋರಿದ್ದೂ ಅದನ್ನೇ..!

`ಭಯೋತ್ಪಾದಕರ ದಾಳಿಯಿಂದಾಗಿ ಫ್ರಾನ್ಸ್ ನಶಿಸಿಹೋಯಿತು ಎಂದು ಭಾವಿಸಬೇಡಿ. ಫ್ರೆಂಚರ ರಕ್ಷಣೆ ಸರ್ಕಾರದ ಆದ್ಯ ಹೊಣೆಗಾರಿಕೆ. ಸಿರಿಯಾ ಹಾಗೂ ಇರಾಕ್‍ಗಳನ್ನು ನೆಲೆಯನ್ನಾಗಿಸಿಕೊಂಡಿರುವ ಆ ಉಗ್ರರನ್ನು ಪೂರ್ಣ ನಿರ್ನಾಮ ಮಾಡಬೇಕಾದ ಅಗತ್ಯವಿದೆ. ಇದಕ್ಕಾಗಿಯೇ ನಾವು ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿರುವುದಲ್ಲದೇ, ಉಗ್ರರ ವಿರುದ್ಧ ವೈಮಾನಿಕ...

Read More