ಪುಸ್ತಕ ಬರೀತಾರಾ ಸಿಧು?

ದೆಹಲಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಸಿಡಿದೆದ್ದು ಚಳವಳಿ ರೂಪಿಸಿ, ಆಮ್ ಆದ್ಮಿ ಪಕ್ಷ ಕಟ್ಟಿ ‘ಮೋದಿ ಅಲೆ’ಯ ನಡುವೆಯೂ ಅಧಿಕಾರ ಗದ್ದುಗೆಗೆ ಏರಿದ ಸಾಧನೆ ಅರವಿಂದ ಕೇಜ್ರಿವಾಲ್ ಮತ್ತವರ ತಂಡದ್ದು. ಪಂಜಾಬ್‌ನ ರಾಜಕೀಯದಲ್ಲೂ ಅಂಥದ್ದೊಂದು ರಾಜಕೀಯ...

Read More

ಡಾಕ್ಟರ್ ರಾಜಕೀಯ ಭವಿಷ್ಯಕ್ಕೆ ಬುನಾದಿಯಾದ ಪಿಎಂಒ

ಈಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಪೈಕಿ ಬಿಜೆಪಿ ಅಸ್ಸಾಂ ಕಡೆಗೆ ವಿಶೇಷ ಆಸ್ಥೆ ವಹಿಸಿತ್ತು. ಮಾನಸಿಕವಾಗಿ ನಮ್ಮಿಂದ ದೂರವಾಗುತ್ತಿರುವ ಈಶಾನ್ಯ ರಾಜ್ಯಗಳನ್ನು ಮತ್ತೆ ಜೊತೆಜೊತೆಗೆ ಮುನ್ನಡೆಸುವ ನಿಟ್ಟಿನಲ್ಲಿ ಅದು ಅನಿವಾರ್ಯವೂ ಆಗಿತ್ತು. ಅಸ್ಸಾಂನಲ್ಲಿ ಆಡಳಿತ ಚುಕ್ಕಾಣಿ ಹಿಡಿವ ಹೊಣೆಗಾರಿಕೆಯನ್ನು ಬಿಜೆಪಿ ವರಿಷ್ಠರು...

Read More

‘ಆಮ್‌ ಆದ್ಮಿ’ ವಿರುದ್ಧ `ಕಡಕ್‌ ಔರತ್‌’ !

ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ನೇರ ಹಣಾಹಣಿ ಎಂದೇ ಬಿಂಬಿತವಾಗಿದೆ ದೆಹಲಿ ವಿಧಾನ ಸಭಾಚುನಾವಣೆ. ಇಲ್ಲಿ ಎಎಪಿ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್, ಬಿಜೆಪಿ ಅಭ್ಯರ್ಥಿ ಕಿರಣ್‍ಬೇಡಿ ಮುಖ್ಯಮಂತ್ರಿ ಅಭ್ಯರ್ಥಿಗಳಾದ್ದರಿಂದ ದೇಶದ...

Read More

ದೆಹಲಿ ಬಿಜೆಪಿಯ ಹೊಸ ಆಶಾಕಿರಣ

ದೆಹಲಿಯಲ್ಲೀಗ ಮೈ ನಡುಗಿಸುವ ಚಳಿ ಇದ್ದರೂ, ವಿಧಾನಸಭಾ ಚುನಾವಣೆಯ ಕಾವು ಅಲ್ಲಿನ ವಾತಾವರಣವನ್ನು ಬೆಚ್ಚಗಿರುವಂತೆ ಮಾಡಿದೆ. ವಿವಿಧ ನಾಯಕರ ಪಕ್ಷಾಂತರ ಪರ್ವ ನಡೆದಿದೆ. ಅವುಗಳ ನಡುವೆ ಗಮನ ಸೆಳೆದುದು ಅಣ್ಣಾ ಹಜಾರೆ ಅವರ `ಭ್ರಷ್ಟಾಚಾರ ವಿರೋಧಿ ಭಾರತ’ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ...

Read More

ಮಾತಿನಿಂದಲೇ ಸುದ್ದಿಯಾದ ಸಾಧ್ವಿ

`ದೆಹಲಿಯಲ್ಲಿ ರಾಮನ ಮಕ್ಕಳ ಸರ್ಕಾರವಿರಬೇಕೇ ಅಥವಾ ಅಕ್ರಮ ಸಂತಾನದ ಸರ್ಕಾರವಿರಬೇಕೇ ಎಂಬುದನ್ನು ಇಲ್ಲಿನ ಜನತೆ ನಿರ್ಧರಿಸಬೇಕು. ಭಾರತದಲ್ಲಿ ಮುಸಲ್ಮಾನರಿರಲಿ, ಕ್ರಿಶ್ಚಿಯನ್ನರೇ ಇರಲಿ ಅವರೆಲ್ಲರೂ ರಾಮನ ಮಕ್ಕಳೆ. ಒಂದು ವೇಳೆ ಇದನ್ನು ಅವರು ಒಪ್ಪದಿದ್ದರೆ ಈ ದೇಶದಲ್ಲಿರಲು ಅವರಿಗೆ ಅವಕಾಶವಿಲ್ಲ’ ಎಂಬ ಒಂದೇ...

Read More